ವಿದೇಶ

ಟ್ವಿಟರ್‌ ನ ನೂತನ ಸಿಇಒ ಆಗಿ ಎಲಾನ್ ಮಸ್ಕ್‌…!

ವಾಷಿಂಗ್ಟನ್: ಸದ್ಯಕ್ಕೆ ಟ್ವಿಟರ್‌ನ ಸಿಇಒ ಆಗಿ ಸ್ವತಃ ತಾನೇ ಕಾರ್ಯನಿರ್ವಹಿಸುವುದಾಗಿ ಉದ್ಯಮಿ ಎಲಾನ್ ಮಸ್ಕ್‌ ತಿಳಿಸಿದ್ದಾರೆ. ಮಸ್ಕ್‌ ಅವರು ತಮ್ಮ ಟ್ವಿಟರ್ ಖಾತೆಯ ಬಯೋದಲ್ಲಿ 'ಚೀಫ್‌ ಟ್ವಿಟರ್‌' ಎಂದು ಬದಲಿಸಿಕೊಂಡಿದ್ದಾರೆ. ಆದರೆ, ಅವರು ಎಷ್ಟು...

ವಿರಾಟ್ ಕೊಹ್ಲಿ ಕೊಠಡಿಯ ವಿಡಿಯೋ ಚಿತ್ರೀಕರಿಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಪರ್ತ್ ಹೋಟೆಲ್

ಕ್ಯಾನ್ ಬೆರಾ : ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪರ್ತ್ ಹೊಟೇಲ್ ವೊಂದರಲ್ಲಿ ತಂಗಿದ್ದ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕೊಠಡಿಯ ವಿಡಿಯೋ ಚಿತ್ರೀಕರಿಸಿದ್ದಕಾಗಿ ಹೋಟೆಲ್ ಕ್ರೌನ್ ರೆಸಾರ್ಟ್ಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ....

ಕಾರು ಬಾಂಬ್ ಸ್ಫೋಟ: ಕನಿಷ್ಠ 100 ಮಂದಿ ಸಾವು, 300 ಜನರಿಗೆ ಗಾಯ

ಸೊಮಾಲಿಯ: ಸೊಮಾಲಿಯಾ ರಾಜಧಾನಿ ಮೊಗಾದಿಶು ಎಂಬಲ್ಲಿ ಎರಡು ಕಾರುಗಳಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೊಮಾಲಿಯಾದ ಜನನಿಬಿಡ...

ಎಡಪಂಥೀಯ ಇನಾಸಿಯೋ ಲುಲಾ ಬ್ರೆಜಿಲ್ ಅಧ್ಯಕ್ಷರಾಗಿ ಪುನರಾಯ್ಕೆ

ಬ್ರಸಿಲ್ಲ: ಬ್ರೆಜಿಲ್ಲಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಾಯಕ ಲೂಯಿಜ್ ಇನಾಸಿಯೋ ಲುಲಾ ಡ ಸಿಲ್ವಾ ಹಾಲಿ ಅಧ್ಯಕ್ಷ ಬಲಪಂಥೀಯ ಜೈರ್ ಬೊಲ್ಸೊನಾರೋರನ್ನು ಸೋಲಿಸಿ ಮತ್ತೊಮ್ಮೆ ಬ್ರೆಜಿಲ್ ನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಲುಲಾ ಅವರು...

ಲಾಕ್’ಡೌನ್ ಭೀತಿ: ಐಫೋನ್ ಫ್ಯಾಕ್ಟರಿಯ ಕಂಪೌಂಡ್ ಹಾರಿ ಪರಾರಿಯಾದ ಕಾರ್ಮಿಕರು

ಬೀಜಿಂಗ್: ಕೋವಿಡ್ ಪೀಡಿತ ಝೆಂಗ್’ಝೌನಲ್ಲಿ ಲಾಕ್’ಡೌನ್’ನಿಂದ ತಪ್ಪಿಸಿಕೊಳ್ಳಲು ವಲಸೆ ಕಾರ್ಮಿಕರು ಚೀನಾದ ಐಫೋನ್ ಫ್ಯಾಕ್ಟರಿಯ ಬೃಹತ್ ಕಂಪೌಂಡ್ ಅನ್ನು ಹಾರಿ ಪರಾರಿಯಾದ ಘಟನೆ ಚೀನಾದ ಬೀಜಿಂಗ್’ನಲ್ಲಿ ನಡೆದಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ...

ಇನ್ನು ಮುಂದೆ ಟ್ವಿಟರ್ ನಲ್ಲಿ  ಬ್ಲೂ ಟಿಕ್ ಬೇಕಾದರೆ  ಶುಲ್ಕ ಪಾವತಿಸಬೇಕು…!

ವಾಷಿಂಗ್ಟನ್ :  ಟ್ವಿಟರ್ ತನ್ನ ಖಾತೆದಾರರ ಗುರುತನ್ನು ಪರಿಶೀಲಿಸುವ ಪ್ರತಿಷ್ಠಿತ ನೀಲಿ ಚೆಕ್ ಮಾರ್ಕ್ ಗೆ ಶುಲ್ಕ ವಿಧಿಸಲು ಯೋಚಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ,...

ಇರಾಕ್‌| ಗ್ಯಾಸ್ ಟ್ಯಾಂಕರ್ ಸ್ಫೋಟ; 9 ಮಂದಿ ಸಾವು, 13 ಮಂದಿಗೆ ಗಾಯ

ಬಗ್ದಾದ್: ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 9 ಮಂದಿ ಮೃತಪಟ್ಟಿದ್ದು, 13ಮಂದಿ ಗಂಭೀರ ಗಾಯಗೊಂಡ ಘಟನೆ ಇರಾಕ್‌ನ ರಾಜಧಾನಿ ಬಗ್ದಾದ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಇದೊಂದು ಅಪಘಾತವಾಗಿದ್ದು ಯಾವುದೇ ಉದ್ದೇಶಪೂರ್ವಕ ದಾಳಿ ಆಗಿರಲಿಲ್ಲ. ಪೂರ್ವ...

ಟ್ವಿಟರ್ ನಿಂದ ವಜಾಗೊಂಡ ಸಿಇಒ ಪರಾಗ್: ವಾರ್ಷಿಕ ಸಂಬಳ, ವಜಾ ಪರಿಹಾರ ಎಷ್ಟು? ಇಲ್ಲಿದೆ ಮಾಹಿತಿ

ವಾಷಿಂಗ್ಟನ್: ಶುಕ್ರವಾರ ಟ್ವಿಟರ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರ್ವಾಲ್ ಸೇರಿದಂತೆ ಕನಿಷ್ಠ ನಾಲ್ಕು ಉನ್ನತ ಅಧಿಕಾರಿಗಳನ್ನು ಎಲೋನ್ ಮಸ್ಕ್ ಕೆಲಸದಿಂದ ವಜಾಗೊಳಿಸಿದ್ದಾರೆ. ಕಳೆದ ವರ್ಷ...
Join Whatsapp