ವಿದೇಶ

ಈ ಕಾರಣಕ್ಕಾಗಿಯೇ ಇಮ್ರಾನ್​ ಖಾನ್ ನನ್ನು ಕೊಲ್ಲಲು ಗುಂಡಿನ ದಾಳಿ ನಡೆಸಿದೆ: ಆರೋಪಿ ತಪ್ಪೊಪ್ಪಿಗೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದು, ಇದೇ ಕಾರಣಕ್ಕೆ ನಾನು ಆತನ ಮೇಲೆ ಗುಂಡು ಹಾರಿಸಿದೆ ಎಂದು ಆರೋಪಿ ಹೇಳಿದ್ದಾನೆ. ಪಾಕಿಸ್ತಾನದ ಪಂಜಾಬ್‌ ನ ವಜೀರಾಬಾದ್‌ ನಲ್ಲಿ...

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಮ್ರಾನ್ ಖಾನ್ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಲ್ಲದೆ, ಇನ್ನೂ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು...

ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರ ಹೆಸರು ನಾಮ ನಿರ್ದೇಶನ

ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಪುರುಷರ ವಿಭಾಗದಲ್ಲಿ ಮೂವರು ಕ್ರಿಕೆಟಿಗರ ಹೆಸರನ್ನು ಐಸಿಸಿ ಘೋಷಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ,...

ಹೆಚ್ಚಿದ ಕೋವಿಡ್ ಸೋಂಕು | ಚೀನಾದಲ್ಲಿ ಮತ್ತೆ ಲಾಕ್ ಡೌನ್

ಬೀಜಿಂಗ್ : ವಿಶ್ವದಾದ್ಯಂತ ವ್ಯಾಪಕಗೊಂಡಿದ್ದ ಮಾರಣಾಂತಿಕ ಕೋವಿಡ್ ಸೋಂಕು ಮತ್ತೆ ಮರುಕಳಿಸುವ ಭೀತಿ ಬಂದೊದಗಿದೆ. ಕೋವಿಡ್ ಹೆಚ್ಚಳಗೊಂಡ ಪರಿಣಾಮ ಚೀನಾದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿರುವ ವಿಶ್ವದ ಅತಿದೊಡ್ಡ ಐಫೋನ್...

ಟಿ20 ವಿಶ್ವಕಪ್ | ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಅರ್ಧಶತಕ, ಬಾಂಗ್ಲಾದೇಶ ಗೆಲುವಿಗೆ 185 ರನ್ ಗುರಿ

ಸಿಡ್ನಿ: ಆರಂಭಿಕ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಗಳಿಸಿದ ಅರ್ಧಶತಕಗಳ ನೆರವಿನ ಬಲದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧದ ಮಹತ್ವದ ಪಂದ್ಯದಲ್ಲಿ 6 ವಿಕೆಟ್ ನಷ್ಟದಲ್ಲಿ 184 ರನ್'ಗಳಿಸಿದೆ. ಸೆಮಿಫೈನಲ್ ಗೆ ಅರ್ಹತೆ...

ಸೌದಿ ಪ್ರೀಮಿಯರ್ ಲೀಗ್ 3ನೇ ಆವೃತಿ | ಮ್ಯಾಕ್ ಝಿಗ್ಮ ಚಾಂಪಿಯನ್, ಫಾಸ್ಟೆಕ್ ವಾರಿಯರ್ಸ್ ರನ್ನರ್ ಅಪ್

ದಮಾಮ್: ಮೂರು ವಾರಗಳಿಂದ ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ನಡೆದ ಸೌದಿ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದೆ. ಮ್ಯಾಕ್ ಝಿಗ್ಮ ಮತ್ತು ಫಾಸ್ಟೆಕ್ ವಾರಿಯರ್ಸ್ ತಂಡಗಳ ನಡುವೆ ನಡೆದ ಫೈನಲ್...

ಟಿ20 ವಿಶ್ವಕಪ್ | ಭಾರತ – ಬಾಂಗ್ಲಾದೇಶ ನಡುವೆ ಮಹತ್ವದ ಹಣಾಹಣಿ

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 2ರ ಮಹತ್ವದ ಪಂದ್ಯದಲ್ಲಿ ಭಾರತ ಬುಧವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಸೆಮಿಫೈನಲ್ ಗೆ ಅರ್ಹತೆ ಪಡೆಯಲು ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ. ಅಂತಾರಾಷ್ಟ್ರೀಯ...

ಟ್ವಿಟ್ಟರ್ ಬ್ಲೂ ಟಿಕ್’ಗೆ ಮಾಸಿಕ $8 ಶುಲ್ಕ: ಎಲಾನ್ ಮಸ್ಕ್

ವಾಷಿಂಗ್ಟನ್: ಟ್ವಿಟ್ಟರ್ ಬ್ಲೂ ಟಿಕ್ ಪಡೆಯಲು ಮಾಸಿಕ $8 ಶುಲ್ಕ ವಿಧಿಸಲಾಗುವುದು ಎಂದು ಟ್ವಿಟ್ಟರ್’ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ತಿಳಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರಿಂದ ತೀವ್ರ ವಿರೋಧ ಬಂದುದರಿಂದ ಶುಲ್ಕವನ್ನು 20 ಅಮೆರಿಕದ ಡಾಲರ್‌ನಿಂದ...
Join Whatsapp