ವಿದೇಶ

ನಟಿ ಮರೀನ್ ಎಲ್ ಹಿಮರ್ ಇಸ್ಲಾಮ್ ಧರ್ಮ ಸ್ವೀಕಾರ

ಫ್ರೆಂಚ್: ನಟಿ ಹಾಗೂ ಫ್ರೆಂಚ್ ಮಾಡೆಲ್ ಮರೀನ್ ಎಲ್ ಹಿಮರ್ ಇಸ್ಲಾಂ ಧರ್ಮ ಸ್ವೀಕರಿಸಿದ್ದು, ಇದು ತನ್ನ ಜೀವನದ ಅತ್ಯಂತ 'ಸಂತೋಷದ ದಿನ' ಎಂದು ಹೇಳಿದ್ದಾರೆ. ಮರೀನ್ ಎಲ್ ಹಿಮರ್ ಫ್ರಾನ್ಸ್‌ ನ ರಿಯಾಲಿಟಿ...

ಟಿ20 ವಿಶ್ವಕಪ್ | ಗೆದ್ದ ಇಂಗ್ಲೆಂಡ್, ಸೋತ ಶ್ರೀಲಂಕಾ, ಹೊರನಡೆದ ಆಸ್ಟ್ರೇಲಿಯಾ !

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ತಂಡವಾಗಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ಸಿಡ್ನಿಯಲ್ಲಿ ನಡೆದ ಸೂಪರ್ 12ರ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಾಸ್ ಬಟ್ಲರ್ ಬಳಗ 4 ವಿಕೆಟ್'ಗಳ...

ಪಾಕ್ ಪ್ರಧಾನಿ, ಗೃಹ ಸಚಿವ, ಸೇನಾಧಿಕಾರಿಯ ಯೋಜಿತ ಕೃತ್ಯ: ಇಮ್ರಾನ್ ಖಾನ್

ಇಸ್ಲಾಮಾಬಾದ್: ತನ್ನ ಹತ್ಯೆ ಯತ್ನದ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಹಿರಿಯ ಸೇನಾ ಅಧಿಕಾರಿ ಮತ್ತು ಗೃಹ ಮಂತ್ರಿಯ ಮೇಲೆ ಕೇಸ್ ದಾಖಲಿಸಿದ್ದಾರೆ. ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್,...

ವಿಶ್ವ ಹವಾಮಾನ ಶೃಂಗಸಭೆ ಭಾನುವಾರದಿಂದ ಆರಂಭ; 90 ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆ

ರೋಮ್: ವಿಶ್ವ ಹವಾಮಾನ ಶೃಂಗಸಭೆ (ಸಿಒಪಿ-27) ವಿಶ್ವಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಆರಂಭವಾಗಲಿದೆ. ಈ ಶೃಂಗಸಭೆಯು ನವೆಂಬರ್ 6 ರಿಂದ 18 ರವರೆಗೆ ಈಜಿಪ್ಟ್ ನ ಶಾಮ್ ಎಲ್-ಶೇಖ್ ನಲ್ಲಿ ನಡೆಯಲಿದೆ. ಉದ್ಘಾಟನಾ ಅಧಿವೇಶನ ಭಾನುವಾರ...

ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ : ಭಾರತಕ್ಕೆ ಚಿನ್ನ

ದಕ್ಷಿಣ ಕೊರಿಯಾದದಲ್ಲಿ ನಡೆದ ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ನ ಫೈನಲ್‌ನಲ್ಲಿ ಕುವೈತನ್ನು ಮಣಿಸಿದ ಭಾರತದ ಪುರುಷರ ತಂಡವು ಚಿನ್ನ ಗೆದ್ದಿತು. ಹಿಂದಿನೆರಡು ಬಾರಿ ಬೆಳ್ಳಿ ಗೆದ್ದಿದ್ದ ಭಾರತಕ್ಕೆ ಇದು ಮೊದಲ ಚಾರಿತ್ರಿಕ ಬಂಗಾರವಾಗಿದೆ. ಫೈನಲ್‌...

ಗೋಲ್ಡನ್ ಬ್ಯಾರಿಸ್ ಬಹರೈನ್ ವತಿಯಿಂದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ: ಕನ್ನಡ ರಾಜ್ಯೋತ್ಸವ ಟ್ರೋಫಿ

ಬಹರೈನ್ : ಗೋಲ್ಡನ್ ಬ್ಯಾರಿಸ್ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಗುರುವಾರ ಬಹರೈನ್ ನ ಬೂರಿ ಕ್ರೀಡಾಂಗಣದಲ್ಲಿ ನಡೆದಿದೆ. ಲೀಗ್ ಹಾಗೂ ನಾಕೌಟ್ ಮಾದರಿಯ ಶೈಲಿಯಲ್ಲಿ ಕ್ರಿಕೆಟ್ ಪಂದ್ಯಾಕೂಟ...

ಟಿ20 ವಿಶ್ವಕಪ್ | ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 4 ರನ್ ಅಂತರದಲ್ಲಿ ಗೆದ್ದ ಆಸ್ಟ್ರೇಲಿಯಾ

ಸಿಡ್ನಿ: ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕೆಚ್ಚೆದೆಯ ಹೋರಾಟದ ಪ್ರದರ್ಶಿಸಿದ ಅಫ್ಘಾನಿಸ್ತಾನ, ಕೇವಲ 4 ರನ್ ಗಳ ಅಂತರದಲ್ಲಿ ವೀರೋಚಿತ ಸೋಲು ಕಂಡಿದೆ. ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ 169 ರನ್ಗಳ ಗುರಿ ಪಡೆದಿದ್ದ...

ಟಿ20 ವಿಶ್ವಕಪ್‌ | ಸೂಪರ್‌ 12ರ ಅಂತಿಮ ಪಂದ್ಯದಲ್ಲಿ 35 ರನ್‌ಗಳ ಅಂತರದಲ್ಲಿ ಗೆದ್ದ ನ್ಯೂಜಿಲೆಂಡ್

ಟಿ20 ವಿಶ್ವಕಪ್‌ನ ಸೂಪರ್‌ 12ರ ತನ್ನ ಅಂತಿಮ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌, ಐರ್ಲೆಂಡ್‌ ವಿರುದ್ಧ 35 ರನ್‌ಗಳ ಜಯ ಸಾಧಿಸಿದೆ. ಅಡಿಲೇಡ್‌ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್‌ ಬಳಗ ನೀಡಿದ್ದ 186 ರನ್‌ಗಳನ್ನು...
Join Whatsapp