ವಿದೇಶ

ಟ್ವಿಟರ್ ದಿವಾಳಿಯಾಗಬಹುದು; ಎಚ್ಚರಿಕೆ ನೀಡಿದ ಎಲಾನ್ ಮಸ್ಕ್

ವಾಷಿಂಗ್ಟನ್: ಸಂಸ್ಥೆಯ ಮೇಲಧಿಕಾರಿಗಳು ಯಾವ ತ್ಯಾಗವನ್ನೂ ಮಾಡದೆ ವೈಯಕ್ತಿಕ ಹಿತಾಸಕ್ತಿಯನ್ನು ನೋಡಿಕೊಳ್ಳುವುದಾದರೆ ಟ್ವಿಟರ್ ದಿವಾಳಿಯಾಗುವ ದಿನ ದೂರವಿಲ್ಲ ಎಂದು ಟ್ವಿಟರ್ ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ. ಅವರು ಸ್ಯಾನ್ ಫ್ರಾನ್ಸಿಸ್ಕೋದ ಮುಖ್ಯ...

ಸಾಮೂಹಿಕ ಅತ್ಯಾಚಾರ ಪ್ರಕರಣ: ಅಂಡಮಾನ್ ನಿಕೋಬಾರ್  ಮಾಜಿ ಮುಖ್ಯ ಕಾರ್ಯದರ್ಶಿ ಬಂಧನ

ಪೋರ್ಟ್ ಬ್ಲೇರ್ : ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಅಂಡಮಾನ್ ಮತ್ತು ನಿಕೋಬಾರ್ ನ ಮಾಜಿ ಮುಖ್ಯ ಕಾರ್ಯದರ್ಶಿ ಜೀತೇಂದ್ರ ನಾರಾಯಣ್ ರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. 21 ವರ್ಷದ...

ಟಿ20 ವಿಶ್ವಕಪ್: ಭಾರತವನ್ನು ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟ ಇಂಗ್ಲೆಂಡ್

ಅಡಿಲೇಡ್: ಇಂದು ನಡೆದ ಟಿ20 ವಿಶ್ವಕಪ್’ನ 2ನೇ ಸೆಮಿಫೈನಲ್ ಸೆಣಸಾಟದಲ್ಲಿ ಭಾರತ ತಂಡವನ್ನು ಮಣಿಸಿ ಇಂಗ್ಲೆಂಡ್ ಫೈನಲ್’ಗೆ ಲಗ್ಗೆ ಇಟ್ಟಿದೆ.ಭಾರತ ನೀಡಿದ 169 ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ ವಿಜಯದ...

T20 ವಿಶ್ವಕಪ್ ಸೆಮಿಫೈನಲ್ : ಇಂಗ್ಲೆಂಡ್ ಗೆಲುವಿಗೆ 169 ರನ್ ಗುರಿ ನೀಡಿದ ಭಾರತ

ಅಡಿಲೇಡ್‌: ಟಿ20 ವಿಶ್ವಕಪ್‌ ಟೂರ್ನಿಯ ದ್ವಿತೀಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ ಟೀಮ್‌ ಇಂಡಿಯಾ, 169 ರನ್‌ಗಳ ಗುರಿಯನ್ನು ಮುಂದಿಟ್ಟಿದೆ. ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ಗಳಿಸಿದ ಅರ್ಧಶತಕಗಳ ಬಲದಲ್ಲಿ ಭಾರತ, ನಿಗದಿತ 20 ಓವರ್‌ಗಳಲ್ಲಿ...

ಅಮೆರಿಕದಲ್ಲಿ ಮಧ್ಯಂತರ ಚುನಾವಣೆ: ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆಗೆ ಅಭೂತಪೂರ್ವ ಜಯ

ವಾಷಿಂಗ್ಟನ್: 23 ವರ್ಷದ ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆ ನಬೀಲಾ ಸೈಯದ್ ಅವರು ಅಮೆರಿಕದ ಇಲಿನಾಯ್ಸ್ ರಾಜ್ಯ ಶಾಸಕಾಂಗಕ್ಕೆ ನಡೆದ 51ನೇ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯಗಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನಬೀಲಾ...

ಮಾಲ್ಡೀವ್ಸ್ | ವಿದೇಶಿ ಕಾರ್ಮಿಕರ ವಸತಿಗೃಹಗಳಲ್ಲಿ ಆಕಸ್ಮಿಕ ಬೆಂಕಿ; 10 ಮಂದಿ ಸಾವು, ಹಲವರು ಗಂಭೀರ

ಮಾಲೆ: ವಿದೇಶಿ ಕಾರ್ಮಿಕರ ವಸತಿಗೃಹಗಳಲ್ಲಿ  ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿದ ಘಟನೆ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದಿದೆ. ಒಂಬತ್ತು ಭಾರತೀಯರ ಸಹಿತ  ಹತ್ತು ಮಂದಿ ಸಾವನ್ನಪ್ಪಿದ್ದು,  ಹಲವಾರು ಜನರು ಗಾಯಗೊಂಡಿದ್ದಾರೆ....

ಟಿ20 ವಿಶ್ವಕಪ್‌ | ಭಾರತ – ಇಂಗ್ಲಂಡ್‌ ಸೆಮಿಫೈನಲ್‌ ಮುಖಾಮುಖಿಗೆ ಕ್ಷಣಗಣನೆ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ 2ನೇ ಸೆಮಿಫೈನಲ್‌ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಅಡಿಲೇಡ್‌ನಲ್ಲಿ ಫೈನಲ್‌ ಗುರಿಯಾಗಿಸಿ ಟೀಮ್‌ ಇಂಡಿಯಾ-ಇಂಗ್ಲೆಂಡ್‌ ತಂಡಗಳು ಕಣಕ್ಕಿಳಿಯಲಿವೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ...

ಬ್ರಿಟನ್ ನ 3ನೇ ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆತ, ಓರ್ವನ ಬಂಧನ

ಲಂಡನ್ : ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕನ್ಸರ್ಟ್ ಕ್ಯಾಮಿಲ್ಲಾ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಉತ್ತರ ಇಂಗ್ಲೆಂಡ್ ನ ಯಾರ್ಕ್...
Join Whatsapp