ವಿದೇಶ

ಯುಎಇ ಪ್ರಯಾಣಕ್ಕೆ ಪಾಸ್ಪೋರ್ಟ್’ನಲ್ಲಿ ದ್ವಿತೀಯ ಹೆಸರು ಕಡ್ಡಾಯ

ಯುಎಇ: ಯುಎಇಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪಾಸ್ಪೋರ್ಟ್’ನಲ್ಲಿ ತಮ್ಮ ಪ್ರಾಥಮಿಕ ಮತ್ತು ದ್ವಿತೀಯ ಹೆಸರು ಕಡ್ಡಾಯವಾಗಿ ಹೊಂದಿರಬೇಕು ಎಂದು ಏರ್ ಇಂಡಿಯಾ ಎಕ್ಸ್’ಪ್ರೆಸ್ ಘೋಷಿಸಿದೆ. ಯುಎಇ ಯಲ್ಲಿನ ಟ್ರಾವೆಲ್ ಏಜೆಂಟ್’ಗಳಿಗೆ...

ಫಿಫಾ ವಿಶ್ವಕಪ್’ಗೆ ಆತಿಥ್ಯ: ಕತಾರ್’ಗೆ ಯುಎಇ ಅಧ್ಯಕ್ಷರಿಂದ ಅಭಿನಂದನೆ

ಅಬುಧಾಬಿ: ಫಿಫಾ ವಿಶ್ವಕಪ್’ಗೆ ಆತಿಥ್ಯ ವಹಿಸಿದ ಕತಾರ್ ಮತ್ತು ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅಭಿನಂದಿಸಿದ್ದಾರೆ. ವಿಶ್ವಕಪ್’ಗೆ...

ಅಮೆರಿಕದ ವಾಲ್’ಮಾರ್ಟ್ ಮಳಿಗೆಯಲ್ಲಿ ಗುಂಡಿನ ದಾಳಿ: ದುಷ್ಕರ್ಮಿ ಸೇರಿ ಹಲವರು ಬಲಿ

ವಾಷಿಂಗ್ಟನ್: ಅಮೆರಿಕದ ವರ್ಜೀನಿಯಾದಲ್ಲಿ ಮಂಗಳವಾರ ತಡರಾತ್ರಿ ವಾಲ್’ಮಾರ್ಟ್ ಮಳಿಗೆಯಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಹಲವರು ಬಲಿಯಾಗಿದ್ದು, ಘಟನೆಯಲ್ಲಿ ಹಂತಕ ಕೂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿದ್ದು,...

ಕುಟುಂಬದವರಿಂದಲೇ  ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆಯ ಹತ್ಯೆ: ಆಂಟೊನಿಯೊ ಗುಟೆರಸ್

ವಿಶ್ವ ಸಂಸ್ಥೆ: ವಿಶ್ವದಾದ್ಯಂತ ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿಯ ಹತ್ಯೆ  ಆತ್ಮೀಯ ಸಂಗಾತಿ ಅಥವಾ ಕುಟುಂಬದ ಸದಸ್ಯರಿಂದಲೇ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ. ಮಹಿಳೆಯರು, ಯುವತಿಯರು...

ಕತಾರ್ ಫಿಫಾ ವಿಶ್ವಕಪ್ | ಅರ್ಜೆಂಟೀನಾಗೆ ಸೌದಿ ಅರೇಬಿಯಾ ಸವಾಲು

ಈ ಬಾರಿಯ ಕತಾರ್ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಅರ್ಜೆಂಟೀನಾ ತಂಡವು, ಟೂರ್ನಿಯ 3ನೇ ದಿನ ತನ್ನ ಮೊದಲ ಪಂದ್ಯವನ್ನಾಡಲು ಮೈದಾನಕ್ಕಿಳಿಯಲಿದೆ. ಲುಸೈಲ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ...

ಅಮೆರಿಕದಲ್ಲಿ 195 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭಾರತೀಯರ ವೀಸಾ ಸಮಸ್ಯೆ

ವಾಷಿಂಗ್ಟನ್: ಸಾಕಷ್ಟು ಮಂದಿ ಭಾರತೀಯರು ಅಮೆರಿಕದಲ್ಲಿ ತಾತ್ಕಾಲಿಕ ವೀಸಾದೊಡನೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಕೊಟ್ಟವರು ಕೂಡ ಅವರ ವೀಸಾ ಖಾಯಮಾತಿಗೆ ಯಾವುದೇ ಮಾರ್ಗದರ್ಶನ ಮಾಡದಿರುವುದರಿಂದ ಸಾಕಷ್ಟು ಮಂದಿ ದೇಶಕ್ಕೆ ಹಿಂದಿರುಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಟೆಕ್...

ಇಂಡೋನೇಷ್ಯಾ ಪ್ರಬಲ ಭೂಕಂಪ: ಮೃತರ ಸಂಖ್ಯೆ 162 ಕ್ಕೇರಿಕೆ

ಜಕಾರ್ತ:  ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಸುಮಾರು 700 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 162 ಕ್ಕೇರಿದೆ. ಭೂಕಂಪನದ ತೀವ್ರತೆಯಿಂದಾಗಿ ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದ್ದು, ಕಟ್ಟಡಗಳ ಅವಶೇಷಗಳ...

ಕ್ರಿಸ್ಟಿಯಾನೋ ರೊನಾಲ್ಡೋ’ಗೆ 50 ಕೋಟಿ ಫಾಲೋವರ್ಸ್

ಕತಾರ್: ಫುಟ್ಬಾಲ್ ಕ್ರೀಡೆಯ ದಿಗ್ಗಜ ಆಟಗಾರರಲ್ಲಿ ಓರ್ವನಾದ ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಇನ್’ಸ್ಟಾಗ್ರಾಂ ಖಾತೆಯಲ್ಲಿ 50 ಕೋಟಿ ಫಾಲೋವರ್ಸ್’ಗಳನ್ನು ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ. ವಿಶ್ವ ಪ್ರಖ್ಯಾತ ಫುಟ್ವಾಲ್ ತಾರೆ...
Join Whatsapp