ವಿದೇಶ

ಕತಾರ್ ತಲುಪಿದ ಫಿಫಾ ಪುಟ್ಬಾಲ್ ವಿಶ್ವಕಪ್ ಟ್ರೋಫಿ

ದೋಹಾ: ವಿಶ್ವಕಪ್ ಪುಟ್ಬಾಲ್’ಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಫಿಫಾ ವಿಶ್ವಕಪ್ ಟ್ರೋಫಿ ಕತಾರ್ ತಲುಪಿದೆ. ಆಸ್ಪೈರ್ ಪಾರ್ಕ್’ನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಕತಾರ್ ಪುಟ್ಬಾಲ್ ಅಭಿಮಾನಿಗಳಿಗೆ ಟ್ರೋಫಿಯನ್ನು ನೇರವಾಗಿ ನೋಡುವ ಅವಕಾಶ...

ಟರ್ಕಿ | ಬಾಂಬ್ ಸ್ಫೋಟ : ಕನಿಷ್ಠ 6 ಸಾವು, 81 ಮಂದಿ ಗಾಯ

ಇಸ್ತಾಂಬುಲ್: ಟರ್ಕಿಯ ರಾಜಧಾನಿ ಇಸ್ತಾಂಬುಲ್ ನ ಐತಿಹಾಸಿಕ ಇಸ್ತಿಕ್ ಲಾಲ್ ಅವೆನ್ಯೂ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟದಿಂದಾಗಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಈ ಘಟನೆ...

ನಾವು ಯಾವುದನ್ನೂ ಮರೆಯಲ್ಲ, ರಷ್ಯಾವನ್ನು ಮಣಿಸಿಯೇ ಸಿದ್ಧ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಜ್ಞೆ

ಮಿಕೋಲಾಯಿವ್: ನಮ್ಮ ವಿರುದ್ಧ ದಬ್ಬಾಳಿಕೆ ನಡೆಸಿರುವ ಯಾವುದನ್ನೂ ಮರೆಯಲ್ಲ. ರಷ್ಯಾವನ್ನು ಮಣಿಸಿಯೇ ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ. ರಷ್ಯಾ ಸೇನೆಯನ್ನು ದೇಶದಿಂದ ಸಂಪೂರ್ಣವಾಗಿ ತೊಲಗಿಸುತ್ತೇವೆ. ನಮ್ಮ ಸೇನಾ ಪಡೆಯು...

ಶಾಂತಿ ಪ್ರಕಾಶನದ ಕೃತಿಗಳು ಹೃದಯಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ: ಮುಹಮ್ಮದ್ ಕುಂಞಿ

►ಶಾರ್ಜಾ: ಶಾಂತಿ ಪ್ರಕಾಶನದ ಮಳಿಗೆಯ ಸಮಾರೋಪ ಸಮಾರಂಭ ಶಾರ್ಜಾ: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡವನ್ನು ಪ್ರತಿನಿಧಿಸುತ್ತಾ ಸತತವಾಗಿ ಕಳೆದ ಆರು ವರ್ಷಗಳಿಂದ ತನ್ನ ಮಳಿಗೆಯನ್ನಿಟ್ಟು ಕನ್ನಡವನ್ನು ಸಾಗರದಾಚೆಗೆ ಹಬ್ಬಿಸಿ ಅನಿವಾಸಿ ಓದುಗರಿಗೆ ಮತ್ತು...

‘ದಿ ಟರ್ಮಿನಲ್’ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದ ಇರಾನ್ ನಿರಾಶ್ರಿತ ನಾಸ್ಸರಿ ವಿಮಾನ ನಿಲ್ದಾಣದಲ್ಲಿ ನಿಧನ

ಪ್ಯಾರಿಸ್: ‘ದಿ ಟರ್ಮಿನಲ್’ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದ ಇರಾನ್ ನಿರಾಶ್ರಿತ ಮೆಹರಾನ್‌ ಕರಿಮಿ ನಾಸ್ಸರಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 77 ವರ್ಷದ ನಾಸ್ಸರಿ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ 2004ರಲ್ಲಿ ಬಿಡುಗಡೆಯಾಗಿದ್ದ ‘ದಿ...

2ನೇ ವಿಶ್ವಯುದ್ಧದ ಸ್ಮರಣಾರ್ಥ ವೈಮಾನಿಕ ಪ್ರದರ್ಶನ| ಪರಸ್ಪರ ಡಿಕ್ಕಿ ಹೊಡೆದ 2 ವಿಮಾನಗಳು

ವಾಷಿಂಗ್ಟನ್‌: ಟೆಕ್ಸಾಸ್ ನಗರದ ಬಳಿ 2ನೇ ವಿಶ್ವಯುದ್ಧದ ಸ್ಮರಣಾರ್ಥ ನಡೆದ ವೈಮಾನಿಕ ಪ್ರದರ್ಶನದಲ್ಲಿ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ.   ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಫೆಡರಲ್ ಏವಿಯೇಷನ್...

ಭಾರತೀಯ ವಿಜ್ಞಾನಿಗೆ ‘ಆರ್ಡರ್ ಆಫ್ ಮೆರಿಟ್’ ಗೌರವ

ಲಂಡನ್ : ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಭಾರತೀಯ ವಿಜ್ಞಾನಿ, ನೋಬೆಲ್ ಪ್ರಶಸ್ತಿ ಪುರಸ್ಕೃತ ವೆಂಕಿ ರಾಮಕೃಷ್ಣನ್ ಅವರಿಗೆ ‘ಆರ್ಡರ್ ಆಫ್ ಮೆರಿಟ್' ಗೌರವವನ್ನು ನೀಡಲಾಗಿದೆ . ಸೇನಾಪಡೆ , ವಿಜ್ಞಾನ...

“ನಾವು ನಿಮ್ಮಂತೆ ಇನ್ನೊಬ್ಬರ ಸೋಲಿನಲ್ಲಿ ಖುಷಿ ಪಡುವುದಿಲ್ಲ” ಪಾಕ್ ಪ್ರಧಾನಿಗೆ ತಿರುಗೇಟು ನೀಡಿದ ಇರ್ಫಾನ್ ಪಠಾಣ್

ಹೊಸದಿಲ್ಲಿ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ಭಾರತವನ್ನು ಅಣಕಿಸಿ ಟ್ವೀಟ್ ಮಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಗೆ ಇರ್ಫಾನ್ ಪಠಾಣ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ...
Join Whatsapp