ವಿದೇಶ

ಮಕ್ಕಳಿಗೆ ‘ಬಾಂಬ್‌’ ‘ಗನ್‌’ ಎಂದು ನಾಮಕರಣ ಮಾಡಲು ಆದೇಶಿಸಿದ ಉ.ಕೊರಿಯಾ ಸರ್ಕಾರ!

ಪ್ಯಾಂಗ್ಯಾಂಗ್‌: ಮಕ್ಕಳಿಗೆ ಬಾಂಬ್‌, ಗನ್‌, ಸ್ಯಾಟಲೈಟ್‌ ಎಂದು ನಾಮಕರಣ ಮಾಡಲು ಉತ್ತರ ಕೊರಿಯಾ ಸರ್ಕಾರ ನಾಗರಿಕರಿಗೆ ವಿಚಿತ್ರ ಆದೇಶ ನೀಡಿದೆ.   ನಾಗರಿಕರಲ್ಲಿ ದೇಶ ಭಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ...

ಟಿಕ್ ಟಾಕ್ ಬಳಕೆಯಿಂದ ದೇಶದ ಭದ್ರತೆಗೆ ಅಪಾಯ ಎಂದು ಅಮೆರಿಕಕ್ಕೆ ಎಚ್ಚರಿಸಿದ FBI

ವಾಷಿಂಗ್ಟನ್ : ಚೀನಾ ಮೂಲದ ಟಿಕ್ ಟಾಕ್ ಆ್ಯಪ್, ದೇಶದ ಭದ್ರತೆಗೆ ಅಪಾಯ ತರುತ್ತಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ಅಮೆರಿಕ ಸರ್ಕಾರವನ್ನು ಎಚ್ಚರಿಸಿದೆ. ಚೀನಾ ಸರ್ಕಾರ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ...

ನೈಜೀರಿಯಾ: ಮಸೀದಿ ಮೇಲೆ ದಾಳಿ| ಇಮಾಮ್ ಸೇರಿ 12 ಮಂದಿಯ ಹತ್ಯೆ

ಬಂದೂಕುಧಾರಿಗಳು ಮಸೀದಿ ಮೇಲೆ ದಾಳಿ ನಡೆಸಿ ಇಮಾಮ್ ಸೇರಿದಂತೆ 12 ಮಂದಿಯನ್ನು ಹತ್ಯೆಗೈದು ಅನೇಕ ಜನರನ್ನು ಅಪಹರಣಗೈದ ಘಟನೆ ನೈಜೀರಿಯಾದಲ್ಲಿ ನಡೆದಿದೆ. ನೈಜೀರಿಯಾದ ಕಟ್ಸಿನಾ ರಾಜ್ಯದ ಮೈಗಮ್ಜಿ ಗ್ರಾಮದ ಮಸೀದಿಯೊಂದರಲ್ಲಿ ಪ್ರಾರ್ಥನಾ ನಿರತರಾಗಿದ್ದವರ ಮೇಲೆ...

ಸಾಮೂಹಿಕ ಹತ್ಯೆ ಕುರಿತ ಜಾಗತಿಕ ವರದಿ| ಭಾರತಕ್ಕೆ ಎಂಟನೇ ಸ್ಥಾನ!

►ಚೀನಾ, ಸಿರಿಯಾ, ಇರಾಕ್, ಇರಾನ್ ಗಿಂತಲೂ ಅಪಾಯಕಾರಿ ದೇಶ ಭಾರತ ನ್ಯೂಯಾರ್ಕ್: ಅಮೆರಿಕ ಸಾಮೂಹಿಕ ಹತ್ಯೆಗಳ ಕುರಿತು ವರದಿ ತಯಾರಿಸಿದ್ದು, 30 ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಸ್ಥಾನ ಆತಂಕ ಹುಟ್ಟಿಸುವಂತಿದೆ. ಅಮೆರಿಕದ...

ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

ಸ್ಯಾನ್ ಫ್ರಾನ್ಸಿಸ್ಕೋ: ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ 2022ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ನೀಡಲಾಯಿತು. ಅವರು ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಯುಎಸ್ ನಲ್ಲಿನ ಭಾರತದ...

ಫಿಫಾ ವಿಶ್ವಕಪ್‌ |  ಹೆಚ್ಚುವರಿ ಸಮಯದಲ್ಲಿ ಗೆದ್ದ ಕೊರಿಯಾ, ಪಂದ್ಯ ಗೆದ್ದರೂ ಟೂರ್ನಿಯಿಂದ ಹೊರಬಿದ್ದ ಉರುಗ್ವೆ

ಗ್ರೂಪ್‌ ಹಂತದ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಪೋರ್ಚುಗಲ್‌ ತಂಡವನ್ನು ಮಣಿಸಿದ  ದಕ್ಷಿಣ ಕೊರಿಯಾ, ಫಿಫಾ ವಿಶ್ವಕಪ್‌ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದೆ. ಕತಾರ್‌ನ ಎಜುಕೇಶನ್‌ ಸಿಟಿ ಸ್ಟೇಡಿಯಂನಲ್ಲಿ ನಡೆದ ʻಡೂ ಆರ್‌ ಡೈʼ...

ಹಿಂಸೆಗೆ ಪ್ರಚೋದಿಸುವ ಟ್ವೀಟ್:  ಕಾನ್ಯೆ ವೆಸ್ಟ್ ರ ಟ್ವೀಟರ್ ಖಾತೆ ಅಮಾನತುಗೊಳಿಸಿದ  ಎಲಾನ್ ಮಸ್ಕ್

ವಾಷಿಂಗ್ಟನ್: ಹಿಂಸೆಗೆ ಪ್ರಚೋದನೆ ನೀಡುವ ಟ್ವೀಟ್ ಮಾಡಿದ್ದ ಆರೋಪದಡಿ ಅಮೆರಿಕದ ರ್ಯಾಮಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನ ನಿಯಮ ಉಲ್ಲಂಘನೆಯಿಂದ ಅಮಾನತುಗೊಂಡಿದ್ದ ಖಾತೆಯನ್ನು...

ಮಾನವನ ಮೆದುಳಿಗೆ ಚಿಪ್ ಅಳವಡಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭ: ಎಲಾನ್ ಮಸ್ಕ್

ಸ್ಯಾನ್ ಫ್ರಾನ್ಸಿಕೋ : ಆಲೋಚನೆಗಳನ್ನು ಗ್ರಹಿಸಿ, ಕಂಪ್ಯೂಟರ್ ಹಾಗೂ ಮೊಬೈಲ್’ನೊಂದಿಗೆ ನೇರ ಸಂವಹನ ನಡೆಸಲು ಸಹಾಯ ಮಾಡುವಂತಹ  ಚಿಪ್ ಒಂದನ್ನು ಮಾನವನ ಮೆದುಳಿಗೆ ಅಳವಡಿಸುವ ಕಾರ್ಯ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು...
Join Whatsapp