ವಿದೇಶ

ಭಾರತವು ಹಿಂದೂ ರಾಷ್ಟ್ರವಾಗುವ ಅಪಾಯದಲ್ಲಿದೆ: ಆ್ಯಂಡಿ ಲೆವಿನ್‌

ವಾಷಿಂಗ್ಟನ್‌: 'ಭಾರತವು ಹಿಂದೂ ರಾಷ್ಟ್ರವಾಗುವ ಅಪಾಯದಲ್ಲಿದೆ' ಎಂದು 'ಅಜೀವಕಾಲ ಮಾನವಹಕ್ಕುಗಳ ಹೋರಾಟಗಾರ' ಡೆಮಾಕ್ರಾಟ್‌ ಪಕ್ಷದ ನಿರ್ಗಮಿತ ಸದಸ್ಯ ಆ್ಯಂಡಿ ಲೆವಿನ್‌ ಹೇಳಿದ್ದಾರೆ. ಗುರುವಾರ ಅಮೆರಿಕಾದ ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್ ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ...

ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಾತ್ಮಕ ಹೇಳಿಕೆ

ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಶುಕ್ರವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ "ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ" ಹೇಳಿಕೆಗೆ ವಿವಾದಾತ್ಮಕವಾಗಿ...

ಮಲೇಷ್ಯಾದಲ್ಲಿ ಭೀಕರ ಭೂಕುಸಿತ: 16 ಸಾವು, 20 ಮಂದಿ ಕಾಣೆ

ಕೌಲಲಾಂಪುರ: ಮಲೇಷ್ಯಾದಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, 90 ಜನರು ಅದರಲ್ಲಿ ಸಿಲುಕಿದ್ದು, 16 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 30 ಜನ ಮಣ್ಣಿನಡಿ ಇರಬಹುದು ಎಂದು ಶಂಕಿಸಲಾಗಿದೆ. ಅಧಿಕೃತವಾಗಿ 20 ಮಂದಿ ಕಾಣೆಯಾಗಿದ್ದಾರೆ ಎಂದು...

ಹಲವು ಪತ್ರಕರ್ತರ ಖಾತೆಗಳನ್ನು ಅಮಾನತುಗೊಳಿಸಿದ ಟ್ವಿಟರ್

ಸ್ಯಾನ್ ಫ್ರಾಸಿಸ್ಕೋ : ಎಲಾನ್ ಮಸ್ಕ್ ವಿರುದ್ಧ ವರದಿ ಪ್ರಕಟ ಮಾಡಿದ್ದಕ್ಕಾಗಿ  ಹಲವಾರು ಪ್ರಮುಖ ಪತ್ರಕರ್ತರ ಖಾತೆಗಳನ್ನು ಟ್ವಿಟರ್ ಅಮಾನತುಗೊಳಿಸಿದೆ. ಗುರುವಾರ ತಡರಾತ್ರಿ, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಟೈಮ್ಸ್, ಸಿಎನ್ಎನ್ ಮುಂತಾದ ಮಾಧ್ಯಮ...

ನ್ಯೂಜಿಲೆಂಡ್‌ ಟೆಸ್ಟ್ ನಾಯಕತ್ವ ಸ್ಥಾನ ತೊರೆದ ಕೇನ್‌ ವಿಲಿಯಮ್ಸನ್, ಟಿಮ್ ಸೌಥಿ ನೂತನ ಸಾರಥಿ

‌ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್‌’ನಲ್ಲಿ ನ್ಯೂಜಿಲೆಂಡ್‌ ತಂಡದ ಗೆಲುವಿನ ಸಾರಥ್ಯ ವಹಿಸಿದ್ದ ಕೇನ್ ವಿಲಿಯಮ್ಸನ್, ಕಿವೀಸ್‌ ಟೆಸ್ಟ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ವಿಲಿಯಮ್ಸನ್‌ ಸ್ಥಾನಕ್ಕೆ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ ಎಂದು...

ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್: ಶ್ವೇತಭವನದಲ್ಲಿ ಸೇರಿದ್ದ ಸಾವಿರಾರು ಮಂದಿಯ ಸಮಕ್ಷಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಲಿಂಗ ವಿವಾಹ ಕಾನೂನಿಗೆ ಮಂಗಳವಾರ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬೈಡನ್, ಈ ಕಾನೂನು ಸಲಿಂಗ ವಿವಾಹವನ್ನು...

ಇರಾನ್‌: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಫುಟ್‌ಬಾಲ್‌ ಆಟಗಾರನಿಗೆ ಗಲ್ಲುಶಿಕ್ಷೆ

ವಸ್ತ್ರಸಂಹಿತೆ ವಿರೋಧಿ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಯುವ ಫುಟ್‌ಬಾಲ್‌ ಆಟಗಾರ ಅಮೀರ್ ನಸ್ರ್-ಅಜಾದಾನಿಗೆ ಇರಾನ್ ಸರ್ಕಾರ ಮರಣದಂಡನೆ ವಿಧಿಸಿದೆ. ಆದರೆ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇರಾನ್‌ನ ಇಸ್ಫಹಾನ್...

ಕೆನಡಾ: ಸಿಖ್ ಸಮುದಾಯದ ಮೇಲಿನ ಹಿಂಸಾಚಾರ; ಭಾರತೀಯ ಮೂಲದ ಯುವಕ ಮೃತ್ಯು

ಟೊರೊಂಟೊ: ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ಸಿಖ್ ಯುವಕನೋರ್ವ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಡಿಸೆಂಬರ್ 3ರಂದು ಅಲ್ಬರ್ಟಾ ಪ್ರಾಂತ್ಯದಲ್ಲಿ ಗುಂಡಿನ ದಾಳಿಗೊಳಗಾದ 24 ವರ್ಷದ ಸನ್ರಾಜ್ ಸಿಂಗ್ ಎಂದು ಗುರುತಿಸಲಾಗಿದೆ....
Join Whatsapp