ವಿದೇಶ

ಟ್ವಿಟರ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದ ಎಲಾನ್ ಮಸ್ಕ್

ನ್ಯೂಯಾರ್ಕ್: ಒಂದಲ್ಲಾ ಒಂದು ರೀತಿಯ ಸುದ್ದಿಯಲ್ಲಿರುವ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಇದೀಗ ತನ್ನ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಕಂಪನಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ಮೂರ್ಖ ಸಿಕ್ಕ...

ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣ| ಭಾರತದ ಮೂರು ಸಾಂಸ್ಕೃತಿಕ ಸ್ಥಳಗಳ ಸೇರ್ಪಡೆ

ಹೊಸದಿಲ್ಲಿ: ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ಸಾಂಸ್ಕೃತಿಕ ಸ್ಥಳಗಳನ್ನು ಸೇರಿಸಿರುವುದಾಗಿ ಭಾರತದ ಪುರಾತತ್ವ ಇಲಾಖೆ ಹೇಳಿದೆ. ಮೊಡೆರಾದ ಸೂರ್ಯ ದೇಗುಲ, ಗುಜರಾತ್ನ ಐತಿಹಾಸಿಕ ವಾದನಗರ ಹಾಗೂ ತ್ರಿಪುರಾದ ಉನಕೋಟಿಯ...

ಕೋವಿಡ್ 4ನೇ ಅಲೆ: ಚೀನಾ ಸೇರಿ ವಿದೇಶಗಳಲ್ಲಿ ಕೊರೋನಾ ಭಾರಿ ಏರಿಕೆ!

ಬೀಜಿಂಗ್: ಚೀನಾದಲ್ಲಿ ಕೋವಿಡ್-19 ಉಗಮಗೊಂಡ ಮೂರು ವರ್ಷಗಳ ನಂತರ, ಇದೀಗ ಮತ್ತೊಮ್ಮೆ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಏರಿಕೆಯಾಗಿದೆ, ಲಕ್ಷಾಂತರ ಜನರು ಈಗ ಕೊರೋನ ಸೋಂಕಿಗೆ ಒಳಗಾಗಿದ್ದಾರೆ . ಚೀನಾದ ಹಲವಾರು ನಗರಗಳಲ್ಲಿನ ಆಸ್ಪತ್ರೆಗಳು, ವಿಶೇಷವಾಗಿ...

ಚೀನಾಗೆ ಮರಳುವ ಮಾತಿಲ್ಲ, ಭಾರತವೇ ನನ್ನ ಶಾಶ್ವತ ನೆಲೆ: ದಲೈಲಾಮಾ

ಹೊಸದಿಲ್ಲಿ: ಭಾರತ ತಮ್ಮ ಖಾಯಂ ನಿವಾಸವಾಗಿದ್ದು. ನಾನು ಚೀನಾಗೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಟಿಬೆಟ್ ನ ಧರ್ಮಗುರು ದಲೈಲಾಮಾ ಹೇಳಿದ್ದಾರೆ. ತವಾಂಗ್ ಘರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾಮಾನ್ಯವಾಗಿ ಹೇಳುವುದಾದರೆ ಹಲವು ವಿಷಯಗಳು...

ಟ್ವಿಟರ್‌ನಲ್ಲಿ ಹೊಸ ಸಮೀಕ್ಷೆ: ಸಿಇಒ ಸ್ಥಾನದಿಂದ ತೆರವಾಗಲಿರುವ ಎಲಾನ್ ಮಸ್ಕ್..?

ಪ್ರಿಟೋರಿಯಾ: ಟ್ವಿಟರ್‌ನಲ್ಲಿ ಹೊಸ ಸಮೀಕ್ಷೆ ಆರಂಭಿಸಿರುವ ಎಲಾನ್ ಮಸ್ಕ್ ಟ್ವಿಟರ್‌ನ ಸಿಇಒ ಸ್ಥಾನದಿಂದ ನಾನು ಕೆಳಗಿಳಿಯಬೇಕೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಯೊಂದನ್ನು ಹರಿಯಬಿಟ್ಟಿದ್ದು,  ಜನರು ನೀಡುವ ಉತ್ತರಕ್ಕೆ ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ. ‘ಟೆಸ್ಲಾ ಅಥವಾ...

ಭಾರತವು ಹಿಂದೂ ರಾಷ್ಟ್ರವಾಗುವ ಅಪಾಯದಲ್ಲಿದೆ: ಆ್ಯಂಡಿ ಲೆವಿನ್‌

ವಾಷಿಂಗ್ಟನ್‌: 'ಭಾರತವು ಹಿಂದೂ ರಾಷ್ಟ್ರವಾಗುವ ಅಪಾಯದಲ್ಲಿದೆ' ಎಂದು 'ಅಜೀವಕಾಲ ಮಾನವಹಕ್ಕುಗಳ ಹೋರಾಟಗಾರ' ಡೆಮಾಕ್ರಾಟ್‌ ಪಕ್ಷದ ನಿರ್ಗಮಿತ ಸದಸ್ಯ ಆ್ಯಂಡಿ ಲೆವಿನ್‌ ಹೇಳಿದ್ದಾರೆ. ಗುರುವಾರ ಅಮೆರಿಕಾದ ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್ ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ...

ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಾತ್ಮಕ ಹೇಳಿಕೆ

ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಶುಕ್ರವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ "ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ" ಹೇಳಿಕೆಗೆ ವಿವಾದಾತ್ಮಕವಾಗಿ...

ಮಲೇಷ್ಯಾದಲ್ಲಿ ಭೀಕರ ಭೂಕುಸಿತ: 16 ಸಾವು, 20 ಮಂದಿ ಕಾಣೆ

ಕೌಲಲಾಂಪುರ: ಮಲೇಷ್ಯಾದಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, 90 ಜನರು ಅದರಲ್ಲಿ ಸಿಲುಕಿದ್ದು, 16 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 30 ಜನ ಮಣ್ಣಿನಡಿ ಇರಬಹುದು ಎಂದು ಶಂಕಿಸಲಾಗಿದೆ. ಅಧಿಕೃತವಾಗಿ 20 ಮಂದಿ ಕಾಣೆಯಾಗಿದ್ದಾರೆ ಎಂದು...
Join Whatsapp