ವಿದೇಶ

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ರದ್ದುಗೊಳಿಸಿದ ಚೀನಾ

ಬೀಜಿಂಗ್: ಶೂನ್ಯ ಕೋವಿಡ್ ನಿಯಮದ ವಿರುದ್ಧ ಸಾರ್ವಜನಿಕರ ಪ್ರತಿಭಟನೆ ಹಿನ್ನೆಲೆ ತನ್ನ ನೀತಿಯಲ್ಲಿ ಬದಲಾವಣೆಗೆ ಮುಂದಾಗಿರುವ ಚೀನಾ, ಜನವರಿ 8ರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಕೋವಿಡ್ ನಿರ್ವಹಣಾ ಮಾರ್ಗಸೂಚಿಯನ್ನು ಮುಂದಿನ...

ನೇಪಾಳದ ಪ್ರಧಾನಿಯಾಗಿ ‘ಪುಷ್ಪ ಕಮಲ್ ದಹಲ್ ಪ್ರಚಂಡ’ ನೇಮಕ 

ಕಠ್ಮಂಡು: ನೇಪಾಳ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಅವರು ಭಾನುವಾರ ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಲ್ 'ಪ್ರಚಂಡ'  ಅವರನ್ನು ಹಿಮಾಲಯ ರಾಷ್ಟ್ರದ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ. ದಹಲ್ ಅವರು ಸೋಮವಾರ ಸಂಜೆ...

ಕಳಿ ಚಳಿಯಲ್ಲಿ ಯುಎಸ್‌ಎಯಲ್ಲಿ 31 ಮರಣ

ಅಮೆರಿಕ ಸಂಯುಕ್ತ ಸಂಸ್ಥಾನದ 48 ರಾಜ್ಯಗಳಲ್ಲಿ ಚಳಿ ಮೈನಸ್ ಡಿಗ್ರಿಗೆ ಹೋಗಿದೆ. ಬಫೆಲೋ ನಗರ 8 ಅಡಿ ಎತ್ತರದ ಮಂಜಿನಲ್ಲಿ ಹೂತು ಹೋಗಿದೆ. ಯುಎಸ್‌ಎ ಪೂರ್ವ ಭಾಗದಲ್ಲಿ ಒಂದೇ ಸಮನೆ ಮಂಜು ಬೀಳುತ್ತಿದ್ದು ಜನರ...

ಉಕ್ರೇನ್‌: ಕೆರ್ಸಾನ್‌ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ; 16 ಸಾವು, 64 ಮಂದಿಗೆ ಗಾಯ

ಯುದ್ಧವನ್ನು ಅಂತ್ಯಗೊಳಿಸುವುದಾಗಿ ಹೇಳಿದ ಬಳಿಕವೂ ಉಕ್ರೇನ್‌ ಮೇಲಿನ ದಾಳಿಯನ್ನು ರಷ್ಯಾ ಮುಂದುವರಿಸಿದೆ. ಉಕ್ರೇನಿನ ಕೆರ್ಸಾನ್‌ ಒಬ್ಲಾಸ್ಟ್‌ ಭಾಗದಲ್ಲಿ ಕ್ರಿಸ್‌ಮಸ್‌ ಸಂದರ್ಭದಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 64...

ನೇಪಾಳ: ಭಾರತದ ವ್ಯಕ್ತಿಯ ಗುಂಡಿಕ್ಕಿ ಹತ್ಯೆ

ಕಠ್ಮಂಡು: ಭಾರತದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನೇಪಾಳದಲ್ಲಿ ನಡೆದಿದೆ. ‘ದಕ್ಷಿಣ ಭಾಗದ ನೇಪಾಳದಲ್ಲಿ ಐವರು ಅನಾಮಧೇಯ ಬಂದೂಕುಧಾರಿಗಳು ಭಾರತದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೂಕುಧಾರಿಗಳ ಗುಂಡಿಗೆ...

ರಷ್ಯಾ- ಉಕ್ರೇನ್‌ ಸಂಘರ್ಷ ಶೀಘ್ರದಲ್ಲೇ ಅಂತ್ಯ: ವ್ಲಾಡಿಮಿರ್‌ ಪುಟಿನ್

ಮಾಸ್ಕೋ: ಶೀಘ್ರದಲ್ಲೇ ಉಕ್ರೇನ್‌ ಜತೆಗಿನ ಸಂಘರ್ಷವನ್ನು ಅಂತ್ಯಗೊಳಿಸಲು ರಷ್ಯಾ ಬಯಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಅತ್ಯಂತ ಬೇಗನೇ ಅಂತ್ಯಗೊಳಿಸಲು ಬಯಸಿದ್ದು,...

ತಾಯ್ನಾಡಿಗೆ ಮರಳಿದ ಅರ್ಜೆಂಟಿನಾ ತಂಡಕ್ಕೆ  ಅದ್ಧೂರಿ ಸ್ವಾಗತ

ಬ್ಯೂನಸ್ ಐರಿಸ್‌: ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಗೆದ್ದು ತಾಯ್ನಾಡಿಗೆ ಮರಳಿದ ಅರ್ಜೆಂಟಿನಾ ತಂಡಕ್ಕೆ  ರಾತ್ರಿ ಅದ್ಧೂರಿ ಸ್ವಾಗತ ದೊರಕಿದೆ. ತೆರೆದ ಬಸ್‌ನಲ್ಲಿ ಆಟಗಾರರು, ಕೋಚ್‌ ಲಯೊನೆಲ್‌ ಸ್ಕಲೋನಿ ಹಾಗೂ ಸಹಾಯಕ ಸಿಬ್ಬಂದಿ ಮೆರವಣಿಗೆಯ ಮೂಲಕ...

ಸಾರ್ವಜನಿಕ ಪ್ರದೇಶದಲ್ಲಿ ತುಂಡುಡುಗೆ: ದುಬೈನಲ್ಲಿ ಉರ್ಫಿ ಜಾವೇದ್ ಅರೆಸ್ಟ್

ದುಬೈ: ಸಾರ್ವಜನಿಕ ಪ್ರದೇಶದಲ್ಲಿ ‘ಅಂಗಾಂಗ ಪ್ರದರ್ಶನ ಮಾಡುವ’ ಬಟ್ಟೆ ಧರಿಸಿ ಚಿತ್ರೀಕರಣ ಮಾಡಿದ ನಟಿ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮ್ಮ ಮುಂಬರುವ ಚಿತ್ರೀಕರಣಕ್ಕಾಗಿ ಉರ್ಫಿ ಅವರು ಯುಎಇಗೆ ತೆರಳಿದ್ದರು....
Join Whatsapp