ವಿದೇಶ

ಟರ್ಕಿ: 22 ಗಂಟೆಗಳ ಬಳಿಕ ಅವಶೇಷಗಳಡಿಯಿಂದ ಮಹಿಳೆಯ ರಕ್ಷಣೆ, 4,372 ಮಂದಿ ಸಾವು

ಕೊಂಗಣ (ಆಗ್ನೇಯ) ಟರ್ಕಿಯ ಸಾನ್ಲಿಉರ್ಫ ಪ್ರದೇಶದಲ್ಲಿ ಅವಶೇಷಗಳ ಅಡಿಯಿಂದ 22 ಗಂಟೆಗಳ ಬಳಿಕ ಮಹಿಳೆಯನ್ನು ಜೀವಂತ ಹೊರ ತೆಗೆದು ಆಸ್ಪತ್ರೆಗೆ ಸೇರಿಸಲಾಗಿದೆಯೆಂದು ಟರ್ಕಿಯ ಸರಕಾರೀ ಸುದ್ದಿ ಮಾಧ್ಯಮ ಅಂಡಲೋ ವರದಿ ಮಾಡಿದೆ. ರಾಷ್ಟ್ರೀಯ ರಕ್ಷಣಾ...

ಮತ್ತೆ ಟರ್ಕಿಯಲ್ಲಿ ಕಂಪಿಸಿದ ಭೂಮಿ: ಸಾವಿನ ಸಂಖ್ಯೆ 4000ಕ್ಕೇರಿಕೆ

ಇಸ್ತಾಂಬುಲ್: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಮೂರು ಪ್ರಬಲ ಭೂಕಂಪಗಳು ಸಂಭವಿಸಿ ಅಪಾರ ಸಾವು-ನೋವು ಸಂಭವಿಸಿದ ಬಳಿಕ  ಮಂಗಳವಾರ ಕೂಡ ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪನ ಉಂಟಾಗಿದ್ದು, ಒಟ್ಟಾರೆ ಸಾವಿನ...

ಸಿರಿಯಾ, ಟರ್ಕಿಯಲ್ಲಿ ಪ್ರಬಲ ಭೂಕಂಪನ: 375ಕ್ಕೂ ಹೆಚ್ಚು ಮಂದಿ ಸಾವು, ಅಪಾರ ನಷ್ಟ

ಡಮಾಸ್ಕಸ್: ಸಿರಿಯಾದಲ್ಲಿ ಸೋಮವಾರ ಬೆಳಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 237 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 516 ಜನರು ಗಾಯಗೊಂಡಿದ್ದಾರೆ ಎಂದು ಸಿರಿಯಾ ಸರ್ಕಾರಿ ಮಾಧ್ಯಮಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ...

ಈಜಿಫ್ಟ್ ಮಾಜಿ ಪ್ರಧಾನಿ ಷರೀಫ್ ಇಸ್ಮಾಯಿಲ್ ನಿಧನ

ಕೈರೋ: ಈಜಿಫ್ಟ್ ನ ಮಾಜಿ ಪ್ರಧಾನಿ 67 ವರ್ಷದ ಷರೀಫ್ ಇಸ್ಮಾಯಿಲ್ ನಿಧನರಾಗಿದ್ದಾರೆ ಎಂದು ಈಜಿಪ್ಟ್ ನ ಅಧಿಕೃತ ಸುದ್ದಿ ಸಂಸ್ಥೆ ಮೆನಾ(MENA) ವರದಿ ಮಾಡಿದೆ.ಇಸ್ಮಾಯಿಲ್ ಅವರು ಜೀರ್ಣಾಂಗ ವ್ಯವಸ್ಥೆಯಲ್ಲಿನ ಕಾಯಿಲೆಯಿಂದ ಬಳಲುತ್ತಿದ್ದರು. ಇಸ್ಮಾಯಿಲ್...

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ (79) ಇಂದು ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ದುಬೈನ ಅಮೆರಿಕನ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ರವಿವಾರ...

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಮಂಗಳೂರಿನ ಮೂವರು ಯುವಕರು ಮೃತ್ಯು

ರಿಯಾದ್: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ.ಹಳೆಯಂಗಡಿ ಬಳಿಯ ಕದಿಕೆ ನಿವಾಸಿ ರಿಝ್ವಾನ್,...

ಅಮೆರಿಕದ ಸಂಸತ್ ಸಮಿತಿ ಸದಸ್ಯರಾಗಿ ಭಾರತ ಮೂಲದ ರಾಜಾ ಕೃಷ್ಣಮೂರ್ತಿ ನೇಮಕ

ವಾಷಿಂಗ್ಟನ್: ಜಗತ್ತಿಗೇ ಬೆದರಿಕೆಯಾಗುತ್ತಿರುವ ಚೀನಾದ ನಡವಳಿಕೆಗಳನ್ನು ಪರಿಶೀಲಿಸಲು ಹೊಸದಾಗಿ ರಚಿಸಲಾಗಿರುವ ಅಮೆರಿಕದ ಸಂಸತ್ತಿನ ಸದನ ಸಮಿತಿಯ ಸದಸ್ಯರಾಗಿ ಭಾರತ ಮೂಲದ ಅಮೆರಿಕ ಕಾಂಗ್ರೆಸ್ ಸದಸ್ಯರಾದ ರಾಜಾ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಅಮೆರಿಕ ಮತ್ತು...

ಅಲ್ ಮಿನ್ಹಾದ್ ಜಿಲ್ಲೆಯ ಹೆಸರನ್ನು ‘ಹಿಂದ್ ಸಿಟಿ’ ಎಂದು ನಾಮಕರಣ ಮಾಡಿದ ಯುಎಇ

ದುಬೈ: ಅಲ್ ಮಿನ್ ಹಾದ್ ಜಿಲ್ಲೆಯ ಹೆಸರನ್ನು ‘ಹಿಂದ್ ಸಿಟಿ’ ಎಂದು ದುಬೈ ದೊರೆ ಮತ್ತು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಂ ಅವರು ನಾಮಕರಣ...
Join Whatsapp