ವಿದೇಶ

ಗಾಝಾದಲ್ಲಿ ಇಸ್ರೇಲ್‌ ನಡೆಸುವ ದಾಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ

ವಾಷಿಂಗ್ಟನ್:‌ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಗಾಝಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ಕ್ರೂರ ದಾಳಿಯ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷರೇ ಅಸಮ್ಮತಿ ಸೂಚಿಸಿದ ಮಹತ್ತರ ಬೆಳವಣಿಗೆ ನಡೆದಿದೆ.  ಗಾಝಾದಲ್ಲಿ ಈ ಪರಿಯಾಗಿ ದಾಳಿ ಮತ್ತು...

ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

ಬೀಜಿಂಗ್: ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ಅವರನ್ನು ಚೀನಾ ಸರ್ಕಾರ ತೆಗೆದುಹಾಕಿದೆ. ಇದಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ. ಚೀನಾ ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದ್ದು, ಎರಡು ತಿಂಗಳಿಂದ ನಾಪತ್ತೆಯಾಗಿದ್ದ...

ಭಾರತ ಸೇರಿ 6 ದೇಶಗಳಿಗೆ ‘ಉಚಿತ ಪ್ರವಾಸಿ ವೀಸಾ’ ಘೋಷಿಸಿದ ಶ್ರೀಲಂಕಾ

ಕೊಲಂಬೊ: ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ...

ವಿಶ್ವದ ಅತ್ಯಂತ ಹಿರಿಯ ನಾಯಿ ಮೃತ್ಯು

ಪೋರ್ಚುಗಲ್: ವಿಶ್ವದ ಅತ್ಯಂತ ಹಿರಿಯ ನಾಯಿ ಎಂದು ಖ್ಯಾತಿ ಪಡೆದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದ ನಾಯಿ ಬೊಬಿ ಮೃತಪಟ್ಟಿದೆ. ಮೇ 11, 1992ರಲ್ಲಿ ಜನಿಸಿದ ಬೊಬಿ ಅತ್ಯಂತ ದೀರ್ಘ ಕಾಲದವರೆಗೆ...

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಹೃದಯಾಘಾತ: ವೈದ್ಯರ ತಂಡದಿಂದ ತೀವ್ರ ನಿಗಾ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ರಷ್ಯಾದ ಕ್ರೆಮ್ಲಿನ್ ನ ಟೆಲಿಗ್ರಾಮ್ ಚಾನೆಲ್ ಮಾಹಿತಿ ನೀಡಿದೆ. ಹೃದಯ ಸ್ತಂಭನಕ್ಕೆ ಒಳಗಾದ ಬಳಿಕ ತಮ್ಮ ಬೆಡ್ ರೂಮಿನ ನೆಲದ...

ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್

ಜೆರುಸಲೆಂ: ಹಮಾಸ್ ಒತ್ತಾಯಾಳಾಗಿಟ್ಟುಕೊಂಡಿದ್ದ ಇಬ್ಬರು ಇಸ್ರೇಲ್ ಮಹಿಳೆಯರನ್ನು ಗಾಝಾ ಪಟ್ಟಿಯಿಂದ ಬಿಡುಗಡೆ ಮಾಡಿದೆ. ನುರಿತ್ ಕೂಪರ್(85) ಮತ್ತು ಯೋಚೆವೆಡ್ ಲಿಫ್ಶಿಟ್ಜ್(79) ಎಂಬ ಇಸ್ರೇಲ್ ಮೂಲದ ಮಹಿಳೆಯರನ್ನು ಬಿಡುಗಡೆ ಮಾಡಿರುವ ಬಗ್ಗೆ ಇಸ್ರೇಲ್ ಪ್ರಧಾನಿ ಕಚೇರಿ...

ಗಾಝಾ ವಸತಿ ಕಟ್ಟಡದಲ್ಲಿ ತಡರಾತ್ರಿ ಬಾಂಬ್ ದಾಳಿ: 30 ಸಾವು

24 ಗಂಟೆಯಲ್ಲಿ 266 ಪ್ಯಾಲೆಸ್ತೀನಿಯರ ಸಾವು ಗಾಝಾ: ಗಾಝಾದಲ್ಲಿ ಇಸ್ರೇಲಿ ವೈಮಾನಿಕ ದಾಳಿ ಮುಂದುವರೆದಿದೆ. ಗಾಝಾ ವಸತಿ ಕಟ್ಟಡದಲ್ಲಿ ತಡರಾತ್ರಿ ಬಾಂಬ್ ದಾಳಿ ನಡೆದಿದ್ದು, ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನಿ ಮಾಧ್ಯಮಗಳು...

ಮತ್ತಿಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿದೆ: ಹಮಾಸ್‌

ಮತ್ತಿಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿದೆ: ಹಮಾಸ್‌ ಗಾಝಾ: ಇಬ್ಬರು ಅಮೆರಿಕನ್‌ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿತ್ತು. ಅವರ ಜೊತೆಗೆ ಇನ್ನೂ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಉದ್ದೇಶಿಸಿದ್ದರೂ ಅವರನ್ನು ಸ್ವೀಕರಿಸಲು ಇಸ್ರೇಲ್‌ ನಿರಾಕರಿಸಿತ್ತು...
Join Whatsapp