ವಿದೇಶ

ಗೂಗಲ್‌ನಿಂದ ಮತ್ತೆ 30 ಸಿಬ್ಬಂದಿಯನ್ನು ವಜಾಗೊಳಿಸಲು ಸಿದ್ಧತೆ

ನ್ಯೂಯಾರ್ಕ್‌: ಕೆಲ ದಿನಗಳ ಹಿಂದೆ ಪೇಟಿಎಂ ಎ.ಐ. ವ್ಯವಸ್ಥೆಯನ್ನು ಅಳವಡಿಸಿಕೊಂಡ ಕಾರಣ ಹತ್ತು ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರ ಕೈಗೊಂಡಿದ್ದ ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌, ಇದೀಗ ಹೊಸ...

ಕತಾರ್‌: ಭಾರತೀಯ ನೌಕಾಪಡೆ ಯೋಧರ ಗಲ್ಲು ಶಿಕ್ಷೆ ರದ್ದು!

ದೋಹಾ: 8 ಭಾರತೀಯ ಮಾಜಿ ನೌಕಾಪಡೆಯ ಯೋಧರ ಗಲ್ಲು ಶಿಕ್ಷೆ ರದ್ದಾಗಿದೆ ಎಂದು ವರದಿಯಾಗಿದೆ. ಅವರಿಗೆ ಮರಣದಂಡನೆಯ ಬದಲಿಗೆ ವಿಭಿನ್ನ ಅವಧಿಯ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಕಡಿಮೆಯೆಂದರೆ ನಾವಿಕ ರಾಗೇಶ್‌ಗೆ ಮೂರು ವರ್ಷ...

ಪಾಕಿಸ್ತಾನ: ಜೈಲ್‌ನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಬಂಧನಕ್ಕೊಳಗಾದ ಮಾಜಿ ಸಚಿವ ಖುರೇಷಿ

ಲಾಹೋರ್‌: ರಾಜತಾಂತ್ರಿಕ ದಾಖಲೆಗಳನ್ನು ಅನಧಿಕೃತವಾಗಿ ಪ್ರದರ್ಶಿಸಿದ ಪ್ರಕರಣದಲ್ಲಿ ಕಳೆದ ವಾರ ಪಾಕಿಸ್ತಾನ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಬಿಡುಗಡೆಯಾಗಿದ್ದರು. ಆಗಲೇ ಅಡಿಯಾಲ ಜೈಲಿನ...

ಮತ್ತೆ ನಿರಾಶ್ರಿತ ಶಿಬಿರಗಳ ಮೇಲೆ ದಾಳಿ‌ ನಡೆಸಿದ ಇಸ್ರೇಲ್‌

ಸಾಂದರ್ಭಿಕ‌ ಚಿತ್ರ ಗಾಝಾ: ಕೇಂದ್ರ ಮತ್ತು ದಕ್ಷಿಣ ಗಾಝಾ ಮೇಲೆ ಇಸ್ರೇಲ್ ಮತ್ತೆ ತೀವ್ರ ದಾಳಿ ಆರಂಭಿಸಿದ್ದು, ಬುರೇಜಿ ನಿರಾಶ್ರಿತರ ಶಿಬಿರ, ಖಾನ್‌ ಯೂನಿಸ್‌ ಮತ್ತು ರಫಾ ನಗರಗಳ ಮೇಲೆ ಬಾಂಬ್‌ಗಳ ಸುರಿಮಳೆಗರೆದಿವೆ...

ಕಾರಿನಲ್ಲೇ ಶವವಾಗಿ ಪತ್ತೆಯಾದ ಆಸ್ಕರ್ ಪ್ರಶಸ್ತಿ ವಿಜೇತ ನಟ

ಪ್ಯಾರಾಸೈಟ್ ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ಹಾಲಿವುಡ್ ನಟ ಲೀ ಸನ್ ಕ್ಯುನ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕೊರಿಯಾದ ಸೆಂಟ್ರಿಲ್ ಸಿಯೋಲ್ ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನಲ್ಲೇ ನಟನ...

ಹಡಗಿನ ಮೇಲೆ ಡ್ರೋನ್ ದಾಳಿ: ಅಮೆರಿಕದ ಆರೋಪ ನಿರಾಕರಿಸಿದ ಇರಾನ್

ಟೆಹ್ರಾನ್: ಹಿಂದೂ ಮಹಾಸಾಗರದಲ್ಲಿ ಕೆಮಿಕಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಮಾಡಿದ ಆರೋಪವನ್ನು ಇರಾನ್ ತಳ್ಳಿ ಹಾಕಿದೆ. ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲು ದೂರದಲ್ಲಿ ಹಡಗಿನ...

ಇಸ್ರೇಲ್‌ ಹತ್ಯಾಕಾಂಡಕ್ಕೆ ಖಂಡನೆ:ಯೇಸುಕ್ರಿಸ್ತನ ಜನ್ಮಸ್ಥಳದಲ್ಲಿ ಕ್ರಿಸ್ಮಸ್‌ ಸಂಭ್ರಮಾಚರಣೆ ರದ್ದು

ಬೆಥ್ಲೆಹೆಮ್‌: ಗಾಝಾ ನಾಗರಿಕರ ಹತ್ಯಾಕಾಂಡವನ್ನು ಖಂಡಿಸಿ ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ಲೆಹೆಮ್‌ನಲ್ಲಿ ಈ ವರ್ಷ ಸಾಂಪ್ರಾದಾಯಿಕ ಕ್ರಿಸ್ಮಸ್‌ ಆಚರಣೆ ರದ್ದುಗೊಳಿಸಲಾಗಿದೆ. ಪ್ರತಿ ವರ್ಷ ಕ್ರಿಸ್ಮಸ್‌ಗೆ ತಿಂಗಳ ಮೊದಲೇ ಭಾರೀ ತಯಾರಿಯೊಂದಿಗೆ ಕ್ರಿಸ್ಮಸ್‌ಗೆ ಸಜ್ಜಾಗುತ್ತಿದ್ದ ಬೆಥ್ಲೆಹೆಮ್‌...

ಗಾಝಾದಲ್ಲಿ ತನ್ನ 14 ಯೋಧರ ಹತ್ಯೆ: ಇಸ್ರೇಲ್

ಟೆಲ್ ಅವೀವ್: ಇಸ್ರೇಲ್ ಸೇನೆಯ ತೀವ್ರ ದಾಳಿಯ ನಡುವೆಯೂ ಹಮಾಸ್ ಪ್ರತಿರೋಧ ವ್ಯಕ್ತಪಡಿಸಿದಂತಾಗಿದ್ದು, ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆಯ 14 ಯೋಧರನ್ನು ಹಮಾಸ್ ಹತ್ಯೆ ಮಾಡಿದೆ ಎಂದು ಇಸ್ರೇಲ್ ಆರೋಪಿಸಿದೆ. ಯೋಧರು ಇದ್ದ ವಾಹನದ ಮೇಲೆ...
Join Whatsapp