ವಿದೇಶ

ಈಜಿಪ್ಟ್-ಹಮಾಸ್ ಮಾತುಕತೆ ವಿಫಲ

ಗಾಝಾ: ಇಸ್ರೇಲ್- ಗಾಝಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಒತ್ತೆಯಾಳುಗಳ ಬಿಡುಗಡೆ ಸಂಬಂಧವಾಗಿ ಹಮಾಸ್ ಜೊತೆ ಈಜಿಪ್ಟ್ ಮಾತುಕತೆ ನಡೆಸಿದ್ದು, ಯಾವುದೇ ಫಲಿತಾಂಶ ಉಂಟುಮಾಡುವಲ್ಲಿ ವಿಫಲವಾಗಿದೆ‌‌. ಗಾಝಾದಲ್ಲಿ ಇಸ್ರೇಲ್ ಆಕ್ರಮಣವನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲದ ಯಾವುದೇ...

ಇಸ್ರೇಲ್‌ಗೆ ಕಾರ್ಮಿಕರನ್ನು ಆಯ್ಕೆ ಮಾಡಲು ಎರಡನೇ ತಂಡ ಮುಂದಿನ ವಾರ ಭಾರತಕ್ಕೆ

ಜೆರುಸೆಲೇಂ: ಇಸ್ರೇಲ್‌ನಲ್ಲಿ ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದಕ್ಕಾಗಿ ಇಸ್ರೇಲ್‌ ಕಟ್ಟಡ ನಿರ್ಮಾಣ ಉದ್ಯಮವು ಭಾರತಕ್ಕೆ ಮೊರೆ ಹೋಗಿದೆ. ಕಾರ್ಮಿಕರನ್ನು ಭಾರತದಿಂದ ಇಸ್ರೇಲ್‌ಗೆ ಕರೆತರಲಿಕ್ಕಾಗಿಯೇ ಆಯ್ಕೆದಾರರ ತಂಡವೊಂದು ಕಳೆದ ವಾರ ಭಾರತಕ್ಕೆ ಭೇಟಿ...

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳಕೊಳ್ಳುವತ್ತ ಟ್ರಂಪ್

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರೀ ಮುಖಭಂಗವಾಗಿದ್ದು, ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹರೆಂದು ಕೊಲೊರಾಡೋ ನ್ಯಾಯಾಲಯ ಇತ್ತೀಚೆಗೆ ಘೋಷಿಸಿದೆ. ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಮತದಾನದಿಂದ ಅವರ...

ರಷ್ಯಾ ರಾಜಧಾನಿ ಮೇಲೆ ಡ್ರೋನ್‌ಗಳನ್ನು ಹಾರಿಸಿದ ಉಕ್ರೇನ್ ಸೇನೆ

ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ಮಾಡುತ್ತಿರುವ ಯುದ್ಧಕ್ಕೆ ಎರಡು ವರ್ಷ ಸಮೀಪಿಸುತ್ತಾ ಇದೆ. ಈ ಮಧ್ಯೆ ರಷ್ಯಾ ರಾಜಧಾನಿ ಮೇಲೆ ಉಕ್ರೇನ್ ಹಾರಿಸಿದ ಹತ್ತಾರು ಡ್ರೋನ್‌ಗಳು ಅಬ್ಬರಿಸಿವೆ ಎನ್ನಲಾಗಿದೆ. ರಷ್ಯಾ ರಾಜಧಾನಿ ಮಾಸ್ಕೋ ಮೇಲೆ...

ಇಸ್ರೇಲ್‌ ದಾಳಿ: 41 ಗಾಝಾ ನಾಗರಿಕರು ಮೃತ

ಗಾಝಾ: ಕದನ ವಿರಾಮ ಘೋಷಿಸುವಂತೆ ಅಂತಾರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆ ಒತ್ತಡ ಹಾಕುತ್ತಿದ್ದರೂ ಕಿಂಚಿತ್ತೂ ಬೆಲೆ ಕೊಡದ ಇಸ್ರೇಲ್‌ ಗಾಝಾದಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಗಾಝಾದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಇಸ್ರೇಲ್‌ ತೀವ್ರ ದಾಳಿ...

3ನೇ ಅವಧಿಗೆ ಈಜಿಪ್ಟ್ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಅಬ್ದುಲ್ ಫತ್ತಾಹ್ ಅಲ್-ಸಿಸಿ

89.6% ಮತಗಳನ್ನು ಗೆಲ್ಲುವ ಮೂಲಕ 3ನೇ ಅವಧಿಗೆ ಈಜಿಪ್ಟ್ ಅಧ್ಯಕ್ಷರಾಗಿ ಅಬ್ದುಲ್ ಫತ್ತಾಹ್ ಅಲ್-ಸಿಸಿ ಆಯ್ಕೆಯಾಗಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಪ್ರಾಧಿಕಾರ ಘೋಷಿಸಿದೆ. ಯಾವುದೇ ಗಂಭೀರ ಸವಾಲುಗಳನ್ನು ಎದುರಿಸದೇ ಚುನಾವಣೆಯಲ್ಲಿ ಅವರು...

ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಭೂಕಂಪವು 133 ಕಿ.ಮೀ ಆಳದಲ್ಲಿ ಸಂಭವಿಸಿದೆ ಮತ್ತು ಅದರ ಕೇಂದ್ರಬಿಂದು ಭಾರತದ ಜಮ್ಮು...

ದಾವೂದ್‌ ಇಬ್ರಾಹಿಂ ಆರೋಗ್ಯ ಚೆನ್ನಾಗಿದೆ, ವಿಷಪ್ರಾಶನ ಸುಳ್ಳು: ಛೋಟಾ ಶಕೀಲ್‌

ಮುಂಬೈ: ದಾವೂದ್ ಇಬ್ರಾಹಿಂ ಆರೋಗ್ಯ ಚೆನ್ನಾಗಿದೆ. ದಾವೂದ್‌ಗೆ ವಿಷ ಹಾಕಿದ್ದಾರೆ ಎಂಬ ವರದಿಗಳು ಸುಳ್ಳು ಎಂದು ದಾವೂದ್‌ನ ಆಪ್ತ ಛೋಟಾ ಶಕೀಲ್‌ ಹೇಳಿದ್ದಾನೆ. ಪ್ರತಿ ವರ್ಷ ಕೆಲವರು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂದೂ ಶಕೀಲ್‌...
Join Whatsapp