ವಿದೇಶ

ಶ್ರೀಲಂಕಾವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸೆಂಟ್ರಲ್ ಬ್ಯಾಂಕ್ ಗವರ್ನರ್

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಆಘಾತಕಾರಿ ಹೇಳಿಕೆ ನೀಡಿರುವ ಸೆಂಟ್ರಲ್ ಬ್ಯಾಂಕ್ ಗವರ್ನರ್ ಪಿ. ನಂದಲಾಲ್ ವೀರಸಿಂಘೆ ಶ್ರೀಲಂಕಾವನ್ನು...

ಟ್ರಂಪ್ ಮೇಲಿನ ಟ್ವಿಟರ್ ನಿಷೇಧ ಹಿಂಪಡೆದ ಎಲನ್ ಮಸ್ಕ್!

ನ್ಯೂಯಾರ್ಕ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟ್ಟರ್ ನಿಷೇಧವನ್ನು ಹಿಂಪಡೆಯಲಾಗುವುದೆಂದು ಟ್ವಿಟ್ಟರ್ ನ ಮಾಲಕ ಎಲೋನ್ ಮಸ್ಕ್ ತಿಳಿಸಿದ್ದಾರೆ. ದಿ ಫೈನಾನ್ಷಿಯಲ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಟ್ರಂಪ್...

ಪ್ರಕ್ಷುಬ್ಧ ಶ್ರೀಲಂಕಾ | ಗಲಭೆ ನಿಯಂತ್ರಿಸಲು ಕಂಡಲ್ಲಿ ಗುಂಡಿಕ್ಕಲು ಆದೇಶ

ಕೊಲಂಬೊ: ಮಾರಣಾಂತಿಕ ಹಿಂಸಾಚಾರ ಮತ್ತು ಗಲಭೆಯಿಂದ ಪ್ರಕ್ಷುಬ್ದಗೊಂಡ ಶ್ರೀಲಂಕಾ, ಇದೀಗ ಮತ್ತಷ್ಟು ಅಶಾಂತಿ ಮತ್ತು ಗಲಭೆಯನ್ನು ನಿಯಂತ್ರಿಸಲು ಶ್ರೀಲಂಕಾ ಅಧಿಕಾರಿಗಳು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿದ್ದಾರೆ. ಸಾವಿರಾರು ಭದ್ರತಾ ಪಡೆಗಳು ಕರ್ಫ್ಯೂ ಜಾರಿಗೊಳಿಸಿದ ಹೊರತಾಗಿಯೂ...

ಅಲ್’ಜಝೀರಾ ಪತ್ರಕರ್ತೆಯನ್ನು ಗುಂಡಿಕ್ಕಿ ಕೊಂದ ಇಸ್ರೇಲ್ ಪಡೆ !

ಫೆಲೆಸ್ತೀನ್:  ಪಶ್ಚಿಮ ದಂಡೆಯಲ್ಲಿ ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರನ್ನು ಇಸ್ರೇಲಿ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು ವರದಿಯಾಗಿದೆ. ಅಬು  ಅವರು ಬುಧವಾರ ಜೆನಿನ್ ನಗರದಲ್ಲಿ ಇಸ್ರೇಲಿ ದಾಳಿಗಳನ್ನು ವರದಿ ಮಾಡುವಾಗ...

ಲಂಕಾ ದುಃಸ್ಥಿತಿ ಭಾರತಕ್ಕೂ ಬರಲಿದೆ: ಕೋಮುವಾದ ನಿಲ್ಲಿಸಿ ಎಂದು ಎಚ್ಚರಿಸಿದ ಪ್ರಶಾಂತ್ ಭೂಷಣ್

ನವದೆಹಲಿ: ಸಾಮಾಜಿಕ ಹೋರಾಟಗಾರ ಮತ್ತು ವಕೀಲ ಪ್ರಶಾಂತ್ ಭೂಷಣ್ ಲಂಕಾ ದುಃಸ್ಥಿತಿಯನ್ನು ಬೊಟ್ಟು ಮಾಡಿ ದೇಶ ಇದೇ ರೀತಿ ಮುಂದುವರಿದರೆ ಭಾರತಕ್ಕೂ ಇದೇ ಸ್ಥಿತಿ ಬರಲಿದೆ ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ. ಲಂಕಾದಲ್ಲಿ ಬೌದ್ದರಿಂದ...

ವಿಶ್ವದ ಅತಿ ದೊಡ್ಡ ಪೆನ್ ನಿರ್ಮಿಸಿ ದಾಖಲೆ ಬರೆದ ಭಾರತೀಯ

ಹೈದರಾಬಾದ್ ನಿವಾಸಿ ಆಚಾರ್ಯ ಮಕುನುರಿ ಶ್ರೀನಿವಾಸ ಎಂಬ ಭಾರತೀಯ ವ್ಯಕ್ತಿ ವಿಶ್ವದ ಅತಿದೊಡ್ಡ ಬಾಲ್ ಪೆನ್ ಅನ್ನು ನಿರ್ಮಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ಬರೆದಿದ್ದಾರೆ. 2011 ರಲ್ಲಿ ರಚಿಸಲಾದ ಈ ಬೃಹತ್ ಪೆನ್ 37.23...

ಕುಡಿಯುವ ನೀರಿಗೆ ಸ್ಯಾನಿಟೈಸರ್ ಮಿಶ್ರಣ; ಮೂವರು ಕ್ರೀಡಾಪಟುಗಳು ಆಸ್ಪತ್ರೆಗೆ ದಾಖಲು

ಟೋಕಿಯೋ: ಕ್ರೀಡಾಕೂಟವೊಂದರಲ್ಲಿ ಮೂವರು ಸ್ಪರ್ಧಿಗಳು ಸ್ಯಾನಿಟೈಸರ್ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜಪಾನ್‌ ನ ಯಮನಾಶಿಯಲ್ಲಿ ನಡೆದಿದೆ. ಯಮನಾಶಿಯ ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸಿದ್ದ ಬಾಲಕಿಯರ 5,000 ಮೀಟರ್ ಓಟದ ಸ್ಪರ್ಧೆ ನಡೆಯುವ ಕ್ರೀಡಾಂಗಣದಲ್ಲಿ  ಆಯೋಜಕರು...

‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನ ನಿಷೇಧಿಸಿದ ಸಿಂಗಾಪುರ ಸರಕಾರ

ಸಿಂಗಾಪುರ: ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆ ಕುರಿತ ವಿವಾದಾತ್ಮಕ ಭಾರತೀಯ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’   ಪ್ರದರ್ಶನವನ್ನು ಸಿಂಗಾಪುರ ಸರ್ಕಾರ ನಿಷೇಧಿಸಿದೆ. ಈ ಚಿತ್ರವು  "ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ...
Join Whatsapp