ವಿದೇಶ

UAE ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ನಿಧನ

ಯುಎಇ: ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್-ನಹ್ಯಾನ್ ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಖ್ ಖಲೀಫಾ ಬಿನ್ ಝಾಯೆದ್ ಅವರ ನಿಧನವನ್ನು...

ಚಂದ್ರನ ಮಣ್ಣಿನಲ್ಲಿ ಮೊದಲ ಬಾರಿಗೆ ಸಸ್ಯ ಬೆಳೆಸಿದ ಫ್ಲೋರಿಡಾದ ವಿಜ್ಞಾನಿಗಳು

ವಾಷಿಂಗ್ಟನ್ : ವಿಜ್ಞಾನಿಗಳು ಅಪೊಲೊ ಕಾರ್ಯಾಚರಣೆಗಳಲ್ಲಿ ಗಗನಯಾತ್ರಿಗಳು ಭೂಮಿಗೆ ಮರಳಿ ತಂದ ಚಂದ್ರನ ಮಣ್ಣಿನಲ್ಲಿ ಮೊದಲ ಬಾರಿಗೆ ಸಸ್ಯಗಳನ್ನು ಬೆಳೆಸಿದ್ದಾರೆ. ಇದು ಚಂದ್ರನ ಮೇಲೆ ಅಥವಾ ಭವಿಷ್ಯದಲ್ಲಿ  ಬಾಹ್ಯಾಕಾಶ ಕಾರ್ಯಾಚರಣೆಗಳ ಸಮಯದಲ್ಲಿ ಆಹಾರ...

ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಹತ್ಯೆ: ಸಹೋದ್ಯೋಗಿಗಳಿಂದ ಅಲ್ ಜಝೀರಾ ಕಚೇರಿ ಮುಂಭಾಗ ಗೌರವಸ್ಮರಣೆ

ವಾಷಿಂಗ್ಟನ್: ಇಸ್ರೇಲ್ ಸೈನಿಕರ ಗುಂಡೇಟಿಗೆ ಮೃತಪಟ್ಟ ಅಲ್ ಜಝೀರಾದ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರಿಗೆ ಸಹುದ್ಯೋಗಿಗಳು ಅಲ್ ಜಝೀರಾ ಕಚೇರಿ ಮುಂಭಾಗ ಜಮಾಯಿಸಿ ಸಂತಾಪ ಸೂಚಿಸಿದ್ದಾರೆ. ಆಕೆಯ ಹತ್ಯೆಗೆ ಪ್ರಪಂಚದಾದ್ಯಂತ...

ಪ್ರಕ್ಷುಬ್ದ ಶ್ರೀಲಂಕಾ | ಮಾಜಿ ಪ್ರಧಾನಿ, ಮಿತ್ರಪಕ್ಷದವರು ದೇಶ ತೊರೆಯದಂತೆ ನಿಷೇಧ ಹೇರಿದ ನ್ಯಾಯಾಲಯ

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ, ಅವರ ಪುತ್ರ, ರಾಜಕಾರಣಿ ನಮಲ್ ಮತ್ತು 15 ಮಿತ್ರಪಕ್ಷಗಳ ಸದಸ್ಯರಿಗೆ ದೇಶ ತೊರೆಯದಂತೆ ಗುರುವಾರ ನ್ಯಾಯಾಲಯ ನಿಷೇಧ ಹೇರಿದೆ. ಈ ಮೇಲಿನವರು ಸರ್ಕಾರದ ವಿರೋಧಿ...

ನಾನು ಓಡಿ ಹೋಗಿಲ್ಲ, ಸತ್ತೂ ಇಲ್ಲ: ಸಮಾಧಿ ಸ್ಥಿತಿಯಲ್ಲಿದ್ದೇನೆ | ಫೇಸ್‌ಬುಕ್‌ನಲ್ಲಿ ನಿತ್ಯಾನಂದ ಸಂದೇಶ

ರಾಮನಗರ: ಅತ್ಯಾಚಾರ ಪ್ರಕರಣದ ಆರೋಪದೊಂದಿಗೆ ದೇಶ ಬಿಟ್ಟು ಪರಾರಿಯಾದ  ಕೈಲಾಸ ದೇಶದ ಸಂಸ್ಥಾಪಕ, ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀ ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ನಿರಂತರ ಧ್ಯಾನದಲ್ಲಿ ನಿರತರಾಗಿದ್ದೇನೆ ಎಂಬ ಮಾಹಿತಿ...

ಪ್ರಸಿದ್ಧ ಟರ್ಕಿಶ್ ಚೆಫ್ ಸಿಝಡ್ಎನ್ ಬುರಾಕ್’ಗೆ ಬ್ರೈನ್ ಟ್ಯೂಮರ್ ? ವೈರಲ್ ಸುದ್ದಿಗೆ ‘ಸ್ಮೈಲಿ ಬೇ’ ಹೇಳಿದ್ದೇನು ?

ತರ್ಕಿ: ಸಿಝಡ್ಎನ್ ಬುರಾಕ್ ಎಂದೇ ಕರೆಯಲ್ಪಡುವ ಪ್ರಸಿದ್ಧ ಟರ್ಕಿಶ್ ಚೆಫ್(ಬಾಣಸಿಗ) ಬುರಾಕ್ ಓಜ್ಡೆಮಿರ್’ಗೆ ಬ್ರೈನ್ ಟ್ಯೂಮರ್ ಆಗಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ವೈರಲ್ ಸುದ್ದಿ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಬುರಾಕ್ ವೈದ್ಯಕೀಯ...

ಉತ್ತರ ಕೊರಿಯಾದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ: ಸೋಂಕು ನಿರ್ಮೂಲನೆ ಮಾಡಲು ಪ್ರತಿಜ್ಞೆ ಮಾಡಿದ ಅಧ್ಯಕ್ಷ ಕಿಮ್ ಜಾಂಗ್

ಉತ್ತರ ಕೊರಿಯಾ: ಕೊರೋನಾ ಸೋಂಕು ಇಡೀ ಜಗತ್ತನ್ನೆ ಅಲ್ಲೋಲ ಕಲ್ಲೋಲ ಮಾಡಿದ್ದು ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದಲ್ಲಿ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ...

ಚೀನಾ: ಟೇಕ್‌ ಆಫ್ ವೇಳೆ ರನ್‌ವೇಯಲ್ಲಿ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್‌ ವಿಮಾನ

ಬೀಜಿಂಗ್: ಚೀನಾದ ಚೋಂಗ್‌ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಟಿಬೆಟ್‌ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ ಆಫ್ ಆಗುವ ವೇಳೆ ರನ್‌ವೇನಲ್ಲಿ ಹೊತ್ತಿ ಉರಿದಿರುವ ಘಟನೆ ನಡೆದಿದೆ. ವಿಮಾನದಲ್ಲಿ 113...
Join Whatsapp