ವಿದೇಶ

ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ

ಕರಾಚಿ: ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ತಾಂತ್ರಿಕ ಕಾರಣದಿಂದಾಗಿ ಮಂಗಳವಾರ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ. ಸದ್ಯ ಸ್ಪೈಸ್‌ಜೆಟ್ B737 ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ...

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪನ

ಪೋರ್ಟ್ ಬ್ಲೆರ್: ಮಂಗಳವಾರ ಮುಂಜಾನೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪನ ಸಂಭವಿಸಿದೆ.  ಮುಂಜಾನೆ 5.57ಕ್ಕೆ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.0ರಷ್ಟಿತ್ತು. ಭೂಕಂಪದ ಕೇಂದ್ರ ಪೋರ್ಟ್ ಬ್ಲೆರ್ ನಿಂದ 215 ಕಿಲೋ ಮೀಟರ್...

ಭಾರತದ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 378 ರನ್ ಗೆಲುವಿನಗುರಿ

ಸಿಡ್ನಿ: ಇಂಗ್ಲೆಂಡ್-ಟೀಮ್ ಇಂಡಿಯಾ ನಡುವೆ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಮಹತ್ವದ ಟೆಸ್ಟ್ ಪಂದ್ಯವು ಕುತೂಹಲಕಾರಿ ಘಟ್ಟ ತಲುಪಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ, 245 ರನ್ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ತಂಡ 378 ರನ್ಗಳ...

ಲೀನಾ ಮಣಿಮೇಕಲೈ ಟ್ವಿಟ್ಟರ್ ಪೋಸ್ಟ್ ವಿವಾದ

ಟೊರೆಂಟೊ: ಲೀನಾ ಮಣಿಮೇಕಲೈ ಅವರ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ಸಾಕಷ್ಟು ವಿವಾದಕ್ಕೆ ನಾಂದಿಹಾಡಿದೆ. ತನ್ನ ಸಾಕ್ಷ್ಯಚಿತ್ರಕ್ಕಾಗಿ ಲೀನಾ ಅವರು ಬಿಡುಗಡೆಗೊಳಿಸಿದ ಪೋಸ್ಟರ್’ನಲ್ಲಿ ಕಾಳಿ ದೇವತೆಯ ಕೈಯಲ್ಲಿ ಸಿಗರೇಟ್ ಸೇದುತ್ತಿರುವ ರೀತಿಯ ಚಿತ್ರ ವಿವಾದದ ಕಿಡಿ...

ಎಡ್ಜ್ ಬಾಸ್ಟನ್ ಟೆಸ್ಟ್: ಬೃಹತ್ ಮುನ್ನಡೆಯತ್ತ ಭಾರತ

ಇಂಗ್ಲೆಂಡ್ : ಟೀಮ್ ಇಂಡಿಯಾ ನಡುವೆ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಮಹತ್ವದ ಟೆಸ್ಟ್ ಪಂದ್ಯವು ಕುತೂಹಲಕಾರಿ ಘಟ್ಟ ತಲುಪಿದೆ. ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ, 3 ವಿಕೆಟ್ ನಷ್ಟದಲ್ಲಿ...

ಡೆನ್ಮಾರ್ಕ್ | ಕೋಪನ್ ಹ್ಯಾಗನ್ ಶಾಪಿಂಗ್ ಮಾಲ್ ಮೇಲೆ ಗುಂಡಿನ ದಾಳಿ; ಕನಿಷ್ಠ ಮೂವರು ಸಾವು

ಡೆನ್ಮಾರ್ಕ್: ರಾಜಧಾನಿ ಕೋಪನ್ ಹ್ಯಾಗನ್’ನಲ್ಲಿರುವ ಡೆನ್ಮಾರ್ಕ್’ನ ಅತಿದೊಡ್ಡ ಶಾಪಿಂಗ್ ಮಾಲ್’ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ಸುರಿಮಳೆಗೈದಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೆ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ಬಂದೂಕುಧಾರಿಯನ್ನು 22 ವರ್ಷದ...

ಇಪ್ಪತ್ತು ವರ್ಷಗಳಿಂದ ಹಜ್ಜಾಜಿಗಳ ಸೇವೆಯಲ್ಲಿ ಸಕ್ರಿಯವಾಗಿರುವ ಇಂಡಿಯ ಫ್ರೆಟರ್ನಿಟಿ ಫೋರಂ

ಮಕ್ಕಾ: ಕೊಲ್ಲಿ ರಾಷ್ಟ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯಾ ಫ್ರೆಟರ್ನಿಟಿ ಫೋರಂ ( ಐ.ಎಫ್.ಎಫ್) ಪ್ರತೀ ವರ್ಷದಂತೆ ಈ ವರ್ಷವೂ ಹಜ್ಜಾಜಿಗಳ ಸೇವೆಯಲ್ಲಿ ಸಕ್ರಿಯವಾಗಿದೆ. 2022 ರ ಹಜ್ಜ್ ಗೆ ಈಗಾಗಲೇ...

ಮೊಸಳೆಯನ್ನೇ ಮದುವೆಯಾದ ಮೇಯರ್ !

ಓಕ್ಸಾಕಾ:  ಮೇಯರ್ ರೊಬ್ಬರು ಮೊಸಳೆಯನ್ನೇ ವಿವಾಹವಾದ ಘಟನೆ ಮೆಕ್ಸಿಕೋದ ಓಕ್ಸಾಕಾ ಎಂಬ ಸಣ್ಣ ಮೀನುಗಾರಿಕಾ ಹಳ್ಳಿಯಲ್ಲಿ ನಡೆದಿದೆ. ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಎಂಬಾತನೇ ಮೊಸಳೆಯನ್ನು ವಿವಾಹ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಆತ ಮೊಸಳೆಯನ್ನು ವಧುವಿನಂತೆ...
Join Whatsapp