ವಿದೇಶ

ಕೊನೆಗೂ ತನ್ನ ಧರ್ಮವನ್ನು ಬಹಿರಂಗ ಪಡಿಸಿದ ಖ್ಯಾತ ಟಿಕ್ ಟಾಕ್ ತಾರೆ ಖಾಬಿ ಲೇಮ್ !

ಚಿಕಾಗೋ: ವಿಶ್ವದಾದ್ಯಂತ ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಟಿಕ್ ಟಾಕ್ ತಾರೆ ಖಾಬಿ ಲೇಮ್ ಅವರು ಕೊನೆಗೂ ತನ್ನ ಧರ್ಮವನ್ನು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಖ್ಯಾತ ತಾರೆ ಖಾಬಿ...

ಕ್ರಿಕೆಟ್| ಸಮಾನ ವೇತನ ನೀತಿ ಜಾರಿಗೆ ತಂದ ನ್ಯೂಜಿಲೆಂಡ್

ಕ್ರಿಕೆಟ್ ನಲ್ಲಿ ಪುರುಷರಿಗೆ ನೀಡುವ ವೇತನವನ್ನೇ ಮಹಿಳಾ ಆಟಗಾರರಿಗೂ ನೀಡಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮತ್ತು ಆಟಗಾರರನ್ನು ಪ್ರತಿನಿಧಿಸುವ ಸಂಸ್ಥೆಯ ನಡುವೆ ಇದಕ್ಕೆ ಸಂಬಂಧಿಸಿದಂತೆ ಐದು...

ಬ್ರಿಟನ್ ಮಂತ್ರಿ ಮಂಡಲಕ್ಕೆ ರಿಷಿ ಸುನಕ್, ಸಾಜಿದ್ ಜಾವಿದ್ ರಾಜೀನಾಮೆ

ಲಂಡನ್: ಇಂಗ್ಲೆಂಡಿನ ಬೋರಿಸ್ ಜಾನ್ಸನ್ ಸಂಪುಟಕ್ಕೆ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ರಾಜೀನಾಮೆ ಸಲ್ಲಿಸಿದ್ದಾರೆ. ಸರಕಾರವು ಗಂಭಿರವಾಗಿ, ಸ್ಪರ್ಧಾತ್ಮಕವಾಗಿ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಚಾನ್ಸಲರ್ ರಿಷಿ ಸುನಕ್ ಹೇಳಿದರು. ಸರಕಾರವು...

ಎಡ್ಜ್ಬಾಸ್ಟನ್ ಟೆಸ್ಜ್: ಇಂಗ್ಲೆಂಡ್ ಗೆ ಸುಲಭ ಸವಾಲಾದ ಬುಮ್ರಾ ಬಳಗ: ಸರಣಿ ಸಮಬಲ

ಸಿಡ್ನಿ: ಟೀಮ್ ಇಂಡಿಯಾ ವಿರುದ್ಧ ಎಡ್ಜ್ಬಾಸ್ಟನ್ ನಲ್ಲಿ ನಡೆದ ಮಹತ್ವದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಸಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ ಗೆಲ್ಲಲು 378 ರನ್ ಗಳ ಗುರಿ ಪಡೆದಿದ್ದ...

ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ವೇಳೆ ಗುಂಡಿನ ದಾಳಿ: ಕನಿಷ್ಠ 6 ಮಂದಿ ಸಾವು; 36 ಜನರಿಗೆ ಗಾಯ

ಚಿಕಾಗೋ: ಅಮೆರಿಕಾದ ಚಿಕಾಗೋ ನಗರದ ಸಮೀಪ ಸ್ವಾತಂತ್ರ್ಯ ದಿನಾಚರಣೆಯ ಪರೇಡ್’ನಲ್ಲಿ ಧ್ವಜಗಳನ್ನು ಬೀಸುತ್ತಿದ್ದ ಕುಟುಂಬ ಮತ್ತು ಸೈಕಲ್ ಸವಾರಿ ನಡೆಸುತ್ತಿದ್ದ ಮಕ್ಕಳ ಮೇಲೆ ಛಾವಣಿಯ ಮೇಲೆ ಕುಳಿತಿದ್ದ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು,...

ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ

ಕರಾಚಿ: ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ತಾಂತ್ರಿಕ ಕಾರಣದಿಂದಾಗಿ ಮಂಗಳವಾರ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ. ಸದ್ಯ ಸ್ಪೈಸ್‌ಜೆಟ್ B737 ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ...

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪನ

ಪೋರ್ಟ್ ಬ್ಲೆರ್: ಮಂಗಳವಾರ ಮುಂಜಾನೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪನ ಸಂಭವಿಸಿದೆ.  ಮುಂಜಾನೆ 5.57ಕ್ಕೆ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.0ರಷ್ಟಿತ್ತು. ಭೂಕಂಪದ ಕೇಂದ್ರ ಪೋರ್ಟ್ ಬ್ಲೆರ್ ನಿಂದ 215 ಕಿಲೋ ಮೀಟರ್...

ಭಾರತದ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 378 ರನ್ ಗೆಲುವಿನಗುರಿ

ಸಿಡ್ನಿ: ಇಂಗ್ಲೆಂಡ್-ಟೀಮ್ ಇಂಡಿಯಾ ನಡುವೆ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಮಹತ್ವದ ಟೆಸ್ಟ್ ಪಂದ್ಯವು ಕುತೂಹಲಕಾರಿ ಘಟ್ಟ ತಲುಪಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ, 245 ರನ್ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ತಂಡ 378 ರನ್ಗಳ...
Join Whatsapp