ವಿದೇಶ

ಅಗತ್ಯ ವಸ್ತು ಪೂರೈಸಿ ಅಫ್ಘನ್ ಗೆ ನೆರವಾದ ಭಾರತ : ಮೋ‍ದಿಗೆ ಥ್ಯಾಂಕ್ಸ್ ಹೇಳಿದ ತಾಲಿಬಾನ್ಸ್

ಕಾಬೂಲ್‌: ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಅಗತ್ಯ ವಸ್ತುಗಳನ್ನು ರವಾಣಿಸಿ ಭಾರತ ಸರಕಾರ ನೆರವು ನೀಡಿದೆ. ಸಂತಸ್ತ್ರರಿಗೆ ನೆರವು ನೀಡಲು ಭಾರತ ಮುಂದಾಗಿದ್ದು, ಅಫ಼್ಘನ್ ಸರ್ಕಾರವು ಟ್ವೀಟ್ ಮೂಲಕ‌ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ...

ಹಜ್ ಯಾತ್ರೆ ಕೈಗೊಂಡ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್: ಭಾರತ ವಿರುದ್ಧ ಸರಣಿಗೆ ಅಲಭ್ಯ

ಲಂಡನ್: ಕಳೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತೀಯರನ್ನು ಅತಿಯಾಗಿ ಕಾಡಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್ ಆದಿಲ್ ರಶೀದ್ ಮುಂಬರುವ ಭಾರತ ಮತ್ತು ಇಂಗ್ಲೆಂಡ್ ಸರಣಿಯಿಂದ ವಂಚಿತರಾಗಲಿದ್ದಾರೆ. ಪವಿತ್ರ...

ಐಪಿಎಲ್‍ ಅಂಪೈರ್ ಈಗ ಪಾಕಿಸ್ತಾನದಲ್ಲಿ ಚಪ್ಪಲಿ ವ್ಯಾಪಾರಿ

ಇಸ್ಲಾಮಾಬಾದ್: ಐಪಿಎಲ್ ಸೇರಿದಂತೆ  ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಅಸಾದ್ ರೌಫ್ ಇದೀಗ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ...

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ : ವಿರೋಧಿ ನಿರ್ಣಯ ಮಂಡಿಸಿದ ಅಮೆರಿಕ ಸಂಸದೆ

ವಾಷಿಂಗ್ಟನ್: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತಿದೆ ಎಂದು ಭಾರತ  ಡೆಮಾಕ್ರಟಿಕ್ ಸಂಸದೆ ಇಲ್ಹಾನ್ ಒಮರ್ ಅವರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ವಿರೋಧಿ  ನಿರ್ಣಯವೊಂದನ್ನು ಸಂಸತ್ ನಲ್ಲಿ ಮಂಡಿಸಿದ್ದಾರೆ. ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್...

ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಹೃದಯಾಘಾತದಿಂದ ನಿಧನ

ಮಕೇ: ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ (27) ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ. 2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು Ms ಕೊರಿಯಾ ಪಡೆದಿದ್ದರು. ಕಳೆದ ಎರಡು ತಿಂಗಳಿಂದ ಕೊರಿಯಾ...

ಸೌದಿ ಅರೇಬಿಯಾ | ಗಲ್ಫ್ ಏರ್ ನಲ್ಲಿ ಇನ್ಮುಂದೆ ಕಾರ್ಟೂನ್ ಲಗೇಜ್ ಬಾಕ್ಸ್’ಗೆ ಅವಕಾಶವಿಲ್ಲ

ಜೆದ್ದಾ: ಇನ್ನು ಮುಂದೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು “ಕಾರ್ಟೂನ್ ಲಗೇಜ್ ಬಾಕ್ಸ್” ಅನ್ನು ಕೊಂಡೊಯ್ಯುವಂತಿಲ್ಲ ಎಂದು ಗಲ್ಫ್ ಏರ್ ಸ್ಪಷ್ಟಪಡಿಸಿದೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಗರಿಷ್ಠ 158...

ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಕಾರು ಅಪಘಾತ

ಸ್ಪೈನ್‌: ಫುಟ್ಬಾಲ್‌ ಲೋಕದ ದಿಗ್ಗಜ ಆಟಗಾರ. ಪೋರ್ಚುಗಲ್‌ನ ಸ್ಟಾರ್‌ ಸ್ಟ್ರೈಕರ್‌ ಕ್ರಿಸ್ಟಿಯಾನೋ ರೊನಾಲ್ಡೊ ಅವರ ದುಬಾರಿ ಬುಗಾಟಿ ವೆರಾನ್ ಕಾರು, ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಅಪಘಾತಕ್ಕೀಡಾಗಿದೆ. ಕ್ರಿಸ್ಟಿಯಾನೋ ರೊನಾಲ್ಡೊ ಕುಟುಂಬ ಸಮೇತರಾಗಿ...

ಅಫ್ಘಾನಿಸ್ಥಾನದಲ್ಲಿ ಭೀಕರ ಭೂಕಂಪ : ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ಕಾಬುಲ್: ಅಫ್ಘಾನಿಸ್ಥಾನ ದೇಶದ ಪೂರ್ವ ಭಾಗದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ ಸಾವಿರದ ಗಡಿದಾಟಿದ್ದು, 1500 ರಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು...
Join Whatsapp