ವಿದೇಶ

ಗುಂಡೇಟಿಗೆ ಒಳಗಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೃತ್ಯು

ಟೋಕಿಯೊ: ಗುಂಡೇಟಿಗೆ ಒಳಗಾಗಿದ್ದ ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೃತಪಟ್ಟಿದ್ದಾರೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಶಿಂಜೊ ಅಬೆ ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ...

ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಆಟ ಆಟ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಲಂಡನ್: ಎಡ್ಜ್ಬಾಸ್ಟನ್ ಟೆಸ್ಟ್ ನಲ್ಲಿ ಎಡವಿದ್ದ ಟೀಮ್ ಇಂಡಿಯಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪುಟಿದೆದ್ದಿದೆ. ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಆಟದ ನರವಿನಿಂದ, ಜಾಸ್ ಬಟ್ಲರ್ ಬಳಗವನ್ನು 50 ರನ್...

ಪತ್ರಕರ್ತರು ಬರೆದಿದ್ದಕ್ಕೆ, ಟೀಕೆ ಮಾಡಿದ್ದಕ್ಕೆ ಜೈಲಿಗೆ ಹಾಕಬೇಡಿ, ಭಾರತವು ಪ್ರಜಾಪ್ರಭುತ್ವ ದೇಶ: ಜರ್ಮನಿ

ಬರ್ಲಿನ್: ಪತ್ರಕರ್ತರು ಏನು ಹೇಳುತ್ತಾರೆ ಮತ್ತು ಬರೆಯುತ್ತಾರೆ ಎಂಬುದಕ್ಕೆಲ್ಲ ಕಿರುಕುಳ ನೀಡುವುದು, ಜೈಲಿಗೆ ಹಾಕುವುದು ಸರಿಯಲ್ಲ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯವು ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮುಹಮ್ಮದ್ ಝುಬೈರ್ ಅವರ...

ಸಾಮಾಜಿಕ ಕಾರ್ಯಕರ್ತ ಕಬೀರ್ ಬಾಯಂಬಾಡಿಗೆ ಪ್ರತಿಷ್ಠಿತ ಯುಎಇ ಗೋಲ್ಡನ್ ವೀಸಾದ ಗೌರವ

ಅಬುಧಾಬಿ: ಗಣ್ಯರು, ಸಾಧಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನೀಡುವ ಗೋಲ್ಡನ್ ವೀಸಾದ ಗೌರವಕ್ಕೆ ಕೆಸಿಎಫ್ ಅಬಧಾಬಿ ಸಮಿತಿಯ ಪ್ರದಾನ ಕಾರ್ಯದರ್ಶಿ ಹಾಗೂ ಆರೋಗ್ಯ ಕಾರ್ಯಕರ್ತರೂ ಹಾಗಿರುವ ಕಬೀರ್ ಬಾಯಾಂಬಾಡಿ ಬಾಜನರಾಗಿದ್ದಾರೆ. ಕಬೀರ್ ಬಾಯಂಬಾಡಿ ಮೂಲತ...

ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಗುಂಡೇಟು

ಜಪಾನ್: ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ನಾರಾ ನಗರದಲ್ಲಿ ಭಾಷಣ ಮಾಡುವಾಗಲೇ ಗುಂಡಿಕ್ಕಿರುವ ಘಟನೆ  ನಡೆದಿದೆ  ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ...

ದಲೈಲಾಮರ ಜನ್ಮದಿನಕ್ಕೆ ಶುಭಕೋರಿದ ಪ್ರಧಾನಿ ಮೋದಿ ನಡೆಗೆ ಚೀನಾ ಅಸಮಾಧಾನ

ಬೀಜಿಂಗ್: ಬೌದ್ಧ ಧರ್ಮದ ಗುರು ದಲೈಲಾಮರ ಹುಟ್ಟು ಹಬ್ಬದ ಶುಭಕೋರಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ತರಾಟೆಗೆ ತೆಗೆದುಕೊಂಡಿದೆ. ಬುಧವಾರ (08-07)ದಂದು ದಲೈಲಾಮರ ಹುಟ್ಟು ಹಬ್ಬವಾದ್ದರಿಂದ ಪ್ರಧಾನಿ ಮೋದಿಯು ಟ್ಟೀಟ್ ಮೂಲಕ 'ದಲೈಲಾಮ ಅವರಿಗೆ...

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ

ಲಂಡನ್: ಸಚಿವ ಸಂಪುಟಕ್ಕೆ ಹಲವಾರು ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಬೋರಿಸ್ ಅವರು ಕನ್ಸರ್ವೇಟಿವ್ ಸಂಸದೀಯ ಪಕ್ಷದ...

ಯು.ಕೆ.ಯಲ್ಲಿ ‘ಮುಹಮ್ಮದ್’ ಅತ್ಯಂತ ಜನಪ್ರಿಯ ಹೆಸರು

ಲಂಡನ್: ಮಕ್ಕಳಿಗೆ ನಾಮಕರಣ ಮಾಡುವಾಗ ಯುನೈಟೆಡ್ ಕಿಂಗ್ಡಮ್’ನಲ್ಲಿ ಹೆಚ್ಚಿನ ಪೋಷಕರು “ಮುಹಮ್ಮದ್” ಹೆಸರನ್ನು ಇಡುತ್ತಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಮಗು ಗಂಡಾದರೆ ಅವರಿಗೆ ‘ಮುಹಮ್ಮದ್’ ಎಂಬ ಹೆಸರು ಇಡಲಾಗುತ್ತಿದೆ. ಇಲ್ಲಿ ಮುಹಮ್ಮದ್ ಅತ್ಯಂತ ಜನಪ್ರಿಯ...
Join Whatsapp