ಸಮಕಾಲೀನ ವಿಚಾರಗಳ ಕುರಿತು ವಿಶ್ಲೇಷಿಸುವ ತಶು, ಕೊಪ್ಪಳ ಮಠ ಅವರ ಚದುರಂಗ ಅಂಕಣವು ಪ್ರತೀ ಶುಕ್ರವಾರ ಪ್ರಕಟಗೊಳ್ಳಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ರಂಗಸಜ್ಜುಗೊಂಡಿದೆ. ಬಿಜೆಪಿಯಲ್ಲಿ ಇತ...
-ಎನ್.ರವಿಕುಮಾರ್ ಕನ್ನಡ ಚಿತ್ರರಂಗಕ್ಕೆ ರಾಜಕೀಯ ಮತ್ತು ಉದ್ಯಮದ ನಂಟು ಮೊದಲಿನಿಂದಲೂ ಇದೆ. 35 ವರ್ಷಗಳ ಹಿಂದೆಯೇ ಶಂಕರ್ ನಾಗ್ ಎಂಬ ಕ್ರೀಯಾಶೀಲ ನಟ ನಿರ್ದೇಶಕ ಆಕ್ಸಿಡೆಂಟ್ ಎಂಬ ಸಿನಿಮಾ ಮೂಲಕವೇ ಡ್ರಗ್ಸ್ ಮತ್ತು ರಾಜಕಾರಣಿ ನಡುವಿನ ನಂಟನ್ನು ಅತ್ಯಂತ ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು ಎಂದು...
- ಗೌತಮ್ ಕೆ. ಜಗತ್ತಿನ ಅತಿದೊಡ್ಡ ರೈಲ್ವೇಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಯನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಇದು ವಲಸಿಗರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?, ಸಾಮಾಜಿಕ ನ್ಯಾಯವನ್ನು ಹೇಗೆ ನಿರಾಕರಿಸುತ್ತಿದೆ?, ಹಿಂದುಳಿದ ಮತ್ತು ಮೂಲೆಗೆ ತಳ್ಳಲ್ಪಟ್ಟಂತಹ ವರ್ಗದ ಕೊಡುಗೆಯನ್ನು ಕಡಿಮೆಗೊಳಿಸಿ ಅವರನ್ನು ಯ...
-ಪ್ರೊ. ರಾಮ್ ಪುನಿಯಾನಿ ಸ್ವಾರ್ಥ ಹಿತಾಸಕ್ತಿಯಲ್ಲಿ ಮುಳುಗಿದ್ದ ಕೇಂದ್ರದ ಬಿಜೆಪಿ ಸರಕಾರವು, ಪ್ರಾರಂಭದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆಡಳಿತ ವರ್ಗ, ಪೊಲೀಸರು ಮತ್ತು ಮಾಧ್ಯಮಗಳು ಕೋವಿಡ್ ಹರಡುವಿಕೆಗೆ ತಬ್ಲೀಗ್ ಜಮಾಅತ್ ಅನ್ನು ಹೊಣೆಯಾಗಿಸಿದವು. ಆದರೆ ಬಾಂಬ...
-ಎನ್. ರವಿಕುಮಾರ್ ಮತ್ತದೆ ಆಗಸ್ಟ್ 15. ‘ಸ್ವಾತಂತ್ರ್ಯೋತ್ಸವ’ ಸಂಭ್ರಮ(?)ವನ್ನು ಕಂಡಾಗಲೆಲ್ಲಾ ಈ ದೇಶದ ಜನರನ್ನು ಆಳುವವರು, ಆಳಲು ಹೊರಟವರು ಅದೆಷ್ಟು ನಾಜೂಕಾಗಿ ಭ್ರಮೆಯ ಲೋಕಕ್ಕೆ ನೂಕುತ್ತಲೆ ಬರುತ್ತಿದ್ದಾರೆ ಎಂಬ ದಿಗ್ಭ್ರಮೆ ಮುತ್ತಿಕೊಳ್ಳುತ್ತಲೇ ಇದೆ. ಈ ಆತಂಕಗಳು ಮುಗಿಯವ ಹಾಗೆ ಕಾಣುತ್ತಿಲ್ಲ. ಎಲ್ಲಾ ಕಾಲಕ್ಕೂ ದಿ...
- ಎಚ್. ಪಟ್ಟಾಭಿರಾಮ ಸೋಮಯಾಜಿ ನಮ್ಮ ದೇಶದಲ್ಲಿ ಈಗ ಕೊರೋನ ಬಂದ ಮೇಲೆ ನಮ್ಮ ಸಮಾಜದಲ್ಲಿ ಅಂತರ್ಗತವಾಗಿದ್ದ ಹಲವು ಛಿದ್ರಗಳು ಬೆಳಕಿಗೆ ಬರುತ್ತಿವೆ. ಬಡವರು, ಬಡಕೂಲಿ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ಮತ್ತು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಬಹುದೊಡ್ಡ ಸಂಖ್ಯೆಯ ಬಡವರ ಜೀವನ ಅತ್ಯಂತ ಅತಂತ್ರವಾಗಿದೆ. ಮನೆ ಮಠಗಳು ಇರುವವರು ಮನ...
- ಡಾ.ಬಿ.ಪಿ.ಮಹೇಶ ಚಂದ್ರ ಗುರು ಭಾರತವು ಸ್ವಾತಂತ್ರ್ಯ ಪಡೆದು 73 ವರ್ಷಗಳು ಸಂದಿವೆ. ಆದರೂ ಭಾರತದ ಮೂಲನಿವಾಸಿಗಳಿಗೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಇದುವರೆಗೂ ಲಭಿಸಿಲ್ಲ. ಅಂಬೇಡ್ಕರ್‌ರವರು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಅವರಿಗೆ ಸುಮಾರು 200 ವರ್ಷಗಳ ಬ್ರಿಟಿಷ್ ...
- ಟಿ.ಕೆ. ಆಟಕೋಯ ಭಾರತದ ರಾಷ್ಟ್ರೀಯ ಆಂದೋಲನ, ಸ್ವಾತಂತ್ರ್ಯ ಹೋರಾಟ, ಪ್ರತಿರೋಧ ಮತ್ತು ವಸಾಹತುಶಾಹಿ ವಿರೋಧಿ ಹೋರಾಟ ಮೊದಲಾದವುಗಳಿಗೆ ಸಂಬಂಧಿಸಿದಂತೆ ಮುಸ್ಲಿಮ್ ಹೋರಾಟಗಾರರು, ಆಡಳಿತಗಾರರು ಹಾಗೂ ನಾಯಕರು ಹಲವಾರು ರೀತಿಯ ವಿಮರ್ಶೆಗಳಿಗೆ ಗುರಿಯಾಗಿದ್ದಾರೆ. ಮುಸ್ಲಿಮರ ಮತ್ತು ಅವರ ಕಾರ್ಯಚಟುವಟಿಕೆಗಳ ಮೇಲೆ ದ್ವೇಷ ಮೂಡಿಸುವ ಸಾಮಾಜಿಕ ಪ...
- ಇಲ್ಯಾಸ್ ಮುಹಮ್ಮದ್ ಗಲಭೆಕೋರರ ಬಟ್ಟೆ ನೋಡಿದರೆ ಅವರು ಯಾರೆಂದು ಗುರುತಿಸಬಹುದು - ಪ್ರಧಾನಿ ನರೇಂದ್ರ ಮೋದಿಯ ಬಾಯಲ್ಲಿ ಉದುರಿದ ಮಾತುಗಳಿವು. ಸಿಎಎ, ಎನ್ ಆರ್‌ಸಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ಮತ್ತು ಸಂಘಪರಿವಾರದ ದುಷ್ಕರ್ಮಿಗಳು ಸೇರಿ ನಡೆಸಿದ ಗಲಭೆ, ಪ್ರತಿಭಟನಕಾರರ ನಡೆದ ಮೇಲೆ ಭೀಕರ ಆಕ್ರಮಣಗಳನ್ನು ಉದ್ದೇಶಿಸಿ ಆಡಿ...
- ಕಲೀಂ 1861ರಲ್ಲಿ ಬ್ರಿಟಿಷರು ಭಾರತೀಯರನ್ನು ತಮ್ಮ ನಿಯಂತ್ರಣದಲ್ಲಿಡಲು ಹಾಗೂ ಹತ್ತಿಕ್ಕುವ ಸಲುವಾಗಿ ಪೊಲೀಸ್ ಕಾಯ್ದೆಯನ್ನು ಜಾರಿಗೆ ತಂದರು. ಕಾಯ್ದೆಯ ಇತಿಹಾಸದಲ್ಲೇ ಇದೀಗ ಮೊದಲ ಬಾರಿಗೆ ಪೊಲೀಸರನ್ನೆಲ್ಲ ಹೊರ ಹಾಕಿದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇಡೀ ಪೊಲೀಸ್ ಸ್ಟೇಷನ್ ನನ್ನು ತನ್ನ ವಶಕ್ಕೆ ತೆಗದುಕೊಂಡಿದೆ. ತೂತುಕುಡಿಯ ಸ...