ಕರಾವಳಿ

ಬಂಟ್ವಾಳ: ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

ಬಂಟ್ವಾಳ: ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಬಂಟ್ವಾಳ - ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ. ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಕಾರಿನಿಂದ ಕೆಳಗಿಳಿದಿದ್ದಾರೆ....

ಇತರರ ಪತ್ನಿಯರ ಜಾತಕ ಹುಡುಕುವ ಯತ್ನಾಳ್ ಹೇಯ ಕೃತ್ಯಕ್ಕೆ ಇಳಿದಿದ್ದಾರೆ: ಕೆ.ಅಶ್ರಫ್

ಮಂಗಳೂರು: ಕರ್ನಾಟಕದ ಸಚಿವರ ಪತ್ನಿ ಮುಸ್ಲಿಮ್ ಎಂಬ ಕಾರಣಕ್ಕಾಗಿ ಅವರನ್ನು ಅರ್ಧ ಪಾಕಿಸ್ತಾನಿ ಎಂದು ಕೀಳು ಮಟ್ಟದಲ್ಲಿ ಅವಹೇಳನ ಗೈದ ಯತ್ನಾಳ್ ಇತರರ ಪತ್ನಿಯರ ಜಾತಕ ಹುಡುಕುವ ಹೇಯ ಕೃತ್ಯಕ್ಕೆ ಇಳಿದಿದ್ದಾರೆ ಎಂದು...

1 ಕಿ.ಮೀ ದೂರದಲ್ಲಿರುವ ಅಗ್ನಿಶಾಮಕ ದಳ ಅವಘಡ ಸ್ಥಳಕ್ಕೆ ತಲುಪಲು ಒಂದು ಗಂಟೆ ಬೇಕಾ? : SDPI ಆಕ್ರೋಶ

ಮಂಗಳೂರು: ನಗರದ ಬಂದರ್ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ನೂರಾರು ವರ್ಷಗಳ ಇತಿಹಾಸವಿರುವ ಹಾಗೂ ಪ್ರಸ್ತುತ ಏಳು ಕುಟುಂಬಗಳು ವಾಸ ಮಾಡುತ್ತಿರುವ ಪುರಾತನ ಮನೆಯೊಂದು ಆಕಸ್ಮಿಕ ಅಗ್ನಿ ಅವಘಡದಲ್ಲಿ ಹೊತ್ತಿ ಉರಿದ ಪರಿಣಾಮ ಏಳು...

ಮಂಗಳೂರು | ಮನೆಯಲ್ಲಿ ಅಗ್ನಿ ಅವಘಡ: ಗೃಹೋಪಕರಣಗಳಿಗೆ ಹಾನಿ

ಮಂಗಳೂರು: ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಮನೆಯಲ್ಲಿದ್ದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ನಗರದ ಬಂದರಿನ ಜಿ ಎಂ ರಸ್ತೆಯಲ್ಲಿ ಸಂಭವಿಸಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿಯ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ...

ಉಳ್ಳಾಲ: ವ್ಯಕ್ತಿಗೆ ಚಾಕು ಇರಿತ

ಉಳ್ಳಾಲ: ವ್ಯಕ್ತಿಯೊಬ್ಬರನ್ನು ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪಂಜಿಮೊಗರುವಿನಲ್ಲಿ 13 ವರ್ಷಗಳ ಹಿಂದೆ ನಡೆದ ತಾಯಿ ಹಾಗೂ ಮಗಳ ಜೋಡಿ ಕೊಲೆ...

ಬ್ಯಾರಿಗಳು ಉದ್ಯೋಗ ಕೇಳುವವರಾಗದೆ ಉದ್ಯೋಗ ನೀಡುವವರಾಗಬೇಕು: ಟಿ.ಕೆ. ಉಮರ್

ಬೆಂಗಳೂರು: ಬ್ಯಾರಿ ಸಮುದಾಯದ ಯುವಕರು ಆರ್ಥಿಕವಾಗಿ ಸಬಲೀಕರಣಗೊಂಡು ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಖ್ಯಾತ ಉದ್ಯಮಿ ಟಿ.ಕೆ.ಉಮರ್ ಹೇಳಿದರು. ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಸಣ್ಣ ಉದ್ಯಮಿಗಳು-ವ್ಯಾಪಾರಿಗಳು ಹಾಗೂ ವಿವಿಧ ರೀತಿಯ ವ್ಯವಹಾರಗಳನ್ನು...

ಮಂಗಳೂರು: ಮುಡಾ ಕಮಿಷನರ್ ಮನ್ಸೂರ್ ಅಲಿಗೆ ಜಾಮೀನು ನಿರಾಕರಣೆ

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮುಡಾ ಕಮಿಷನರ್ ಮನ್ಸೂರ್ ಅಲಿ ಮತ್ತು ಬ್ರೋಕರ್ ಮುಹಮ್ಮದ್ ಸಲೀಂ ಅವರಿಗೆ ಮಂಗಳೂರಿನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಮನ್ಸೂರ್ ಅಲಿ 25 ಲಕ್ಷ ರೂ. ಲಂಚ...

`ಹಿಂದುತ್ವದ ಭದ್ರಕೋಟೆಯಲ್ಲೇ ಹೆಣ್ಮಕ್ಕಳ ರೇಪ್ & ಮರ್ಡರ್’: ಬಿಜೆಪಿಗೆ SDPI ಮುಖಂಡ ತಿರುಗೇಟು

‘ಸೌಜನ್ಯ ಪ್ರಕರಣದಲ್ಲಿ ಕ್ರೌರ್ಯ ಮೆರೆದಾಗ ಎಲ್ಲಿ ಮೂಲೆಗೆ ಬಿದ್ದಿತ್ತು ಹಿಂದುತ್ವ?’ ಮಂಗಳೂರು : ಹಿಂದುತ್ವದ ಭದ್ರಕೋಟೆ ಮುಟ್ಟಲು ಬಂದ್ರೆ ನೂಚ್ಚುನೂರಾಗ್ತೀರಾ ಎಂಬ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ ಹೇಳಿಕೆಗೆ...
Join Whatsapp