ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ: ಬದ್ರಿಯ ಆತೂರು ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಆತೂರು: 2023-24 ನೆ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ  ಬದ್ರಿಯ ಮಹಿಳಾ ಕಾಲೇಜ್ ಆತೂರು ಇಲ್ಲಿಯ ವಿಧ್ಯಾರ್ಥಿನಿಯರು ಮೂವರು ವಿಧ್ಯಾರ್ಥಿನಿಯರು ವಿಶೇಷ ಶ್ರೇಣಿಯಲ್ಲಿ ಮತ್ತು ಉಳಿದ ವಿದ್ಯಾರ್ಥಿನಿಯರು ಉನ್ನತ...

ಮನೆಯಲ್ಲಿ ಮತ ಚಲಾಯಿಸಿದ ಜನಾರ್ದನ ಪೂಜಾರಿ

ಬಂಟ್ವಾಳ : ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ಬಿ.ಮೂಡಾ ಗ್ರಾಮದ ಬಸ್ತಿಪಡ್ಪುವಿನ ತಮ್ಮ ನಿವಾಸದಲ್ಲಿ ಸೋಮವಾರ ಮತ ಚಲಾಯಿಸಿದರು. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿ ದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ...

ಪಾಣೆಮಂಗಳೂರು | ಜಮಾಅತೆ ಇಸ್ಲಾಮೀ ಹಿಂದ್ ಹಿರಿಯ ಕಾರ್ಯಕರ್ತ ಎಂ ಎಚ್ ಶಾಹುಲ್ ಹಮೀದ್ ನಿಧನ

ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಹಿರಿಯ ಕಾರ್ಯಕರ್ತ ಎಂ ಎಚ್ ಶಾಹುಲ್ ಹಮೀದ್ ಇಂದು ಮಧ್ಯಾಹ್ನ ಬೋಳಂಗಡಿಯಲ್ಲಿರುವ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 90 ವಯಸ್ಸಾಗಿತ್ತು. ಮೂಲತಃ ಬಂಟ್ವಾಳ ತಾಲೂಕಿನ ಮೂಲರಪಟ್ನದ...

ಏ.18ರಿಂದ 20ರ ವರೆಗೆ ಸಿಇಟಿ: ಜಿಲ್ಲೆಯಲ್ಲಿ 23,823 ವಿದ್ಯಾರ್ಥಿಗಳು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಏಪ್ರಿಲ್ 18ರಿಂದ 20ರವರೆಗೆ ಯುಜಿಸಿಇಟಿ ಪರೀಕ್ಷೆಗಳು ನಡೆಯಲಿದೆ. ಮಂಗಳೂರು, ಮೂಡುಬಿದ್ರೆ, ಪುತ್ತೂರು, ಬೆಳ್ತಂಗಡಿ, ಉಳ್ಳಾಲ, ಮುಲ್ಕಿ ಹಾಗೂ ಬಂಟ್ವಾಳ ಒಟ್ಟು ಏಳು ತಾಲೂಕುಗಳಲ್ಲಿ 23,823...

ಉಳ್ಳಾಲ: ಬಿಡಿಎಸ್ ಮಗಿಸಿ ಕೆಲಸಕ್ಕೆ ಹಾಜರಾಗಲು ಪಿಜಿಯಲ್ಲಿ ತಂಗಿದ್ದ ಯುವತಿ ಸಾವು

ಮಂಗಳೂರು: ದಂತ ವೈದ್ಯಕೀಯ ಪದವಿ ಪೂರೈಸಿದ್ದ ಉಳ್ಳಾಲ ತಾಲೂಕಿನ ನರಿಂಗಾನದ ಯುವತಿ ಇಂದು ಬೆಳಗ್ಗೆ ಪಾಂಡೇಶ್ವರದ ಪಿಜಿಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಸ್ವಾತಿ ಶೆಟ್ಟಿ (24) ಮೃತ ಯುವತಿ. ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ...

ಮಂಗಳೂರು: 26ರಂದು ಮತದಾನ ಮಾಡಲು ಕರೆ

ಮಂಗಳೂರು: ಇಲ್ಲಿನ ಅರಣ್ಯ ಇಲಾಖೆ ವತಿಯಿಂದ ನಗರದ ಪಡೀಲ್ ಸಸ್ಯ ಪಾಲನಾಲಯದಲ್ಲಿ ಇಂದು ಮತ ಜಾಗೃತಿ ಕಾರ್ಯಕ್ರಮ ನಡೆಯಿತು. 26ರಂದು ಎಲ್ಲರೂ ಮತದಾನ ಮಾಡಲು ಕರೆ‌‌ ನೀಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ....

ಲೋಕಸಭಾ ಚುನಾವಣೆ: ಉಮ್ರಾ ಯಾತ್ರೆ ಮುಂದೂಡಲು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕರೆ

ಮಂಗಳೂರು : ಮತದಾನಕ್ಕೆ ಅನಾನುಕೂಲವಾಗುವಂತೆ ಏಪ್ರಿಲ್ 26ಕ್ಕಿಂತ ಮುಂಚೆ ನಿಗದಿ ಪಡಿಸಿದ ಎಲ್ಲಾ ಉಮ್ರಾ ಯಾತ್ರೆಗಳನ್ನು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್...

ಈ ಬಾರಿ 1.50 ಲಕ್ಷದಿಂದ 2 ಲಕ್ಷಕ್ಕೂ ಮಿಕ್ಕಿ ನೋಟಾ ಮತ: ಮಹೇಶ್ ಶೆಟ್ಟಿ ತಿಮರೋಡಿ

ಪುತ್ತೂರು: ವಿದ್ಯಾರ್ಥಿನಿ ಸೌಜನ್ಯ ಸಾವಿಗೆ ನಮಗೆ ಈವರೆಗೆ ನ್ಯಾಯ ಸಿಕ್ಕಿಲ್ಲ ಈಗಾಗಲೇ ಈ ಕುರಿತು ರಾಜ್ಯದಾದ್ಯಂತ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದೇವೆ, ಈ ಹೋರಾಟದ ಮುಂದಿನ ಭಾಗವಾಗಿ ಈ ಬಾರಿ ನೋಟಾ ಅಭಿಯಾನವನ್ನು ಆರಂಭಿಸಿದ್ದೇವೆ...
Join Whatsapp