ಕರಾವಳಿ

ಮಂಗಳೂರು | ಮೂರು ಕಾರು, ಬೈಕ್ ನಡುವೆ ಭೀಕರ ಅಪಘಾತ: ಹಲವು ಮಂದಿ ಗಂಭೀರ

ಮಂಗಳೂರು: ಮೂರು ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿರುವ ಘಟನೆ ಕಲ್ಲಾಪಿನಲ್ಲಿ ನಡೆದಿದೆ. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಹಲವು ಮಂದಿ ಗಂಭೀರವಾಗಿ...

ಮಂಜೇಶ್ವರ: ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಾಸಿರ್ ಸುಳ್ಯಮೆ

ಮಂಜೇಶ್ವರ: ದಾರಿಯಲ್ಲಿ ಸಿಕ್ಕಿದ ಚಿನ್ನಾಭರಣವಿದ್ದ ಬ್ಯಾಗ್‌ ಒಂದನ್ನು ಯುವಕರೊಬ್ಬರು ವಾರಸುದಾರರಿಗೆ ವಾಪಸ್ ಮರಳಿಸಿ ಪ್ರಾಮಾಣಿಕತೆ ಮರೆದಂತಹ ಘಟನೆ ಮಂಜೇಶ್ವರದ ದೈಗೋಳಿಯಲ್ಲಿ ನಡೆದಿದೆ. ಮಂಜೇಶ್ವರ ಮೂಲದ ಯಾಕೂಬ್ ನಈಮಿ ಮತ್ತು ಅವರ ಕುಟುಂಬ ಕನ್ಯಾನ...

ಸುಳ್ಯ | ಸಂಘಪರಿವಾರದ ಕಾರ್ಯಕರ್ತನಿಗೆ ಜೀವ ಬೆದರಿಕೆ ಆರೋಪ: ಓರ್ವನ ಬಂಧನ

ಬೆಳ್ಳಾರೆ: ಸಂಘಪರಿವಾರದ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ ಸಫ್ರೀದ್ ಎಂದು ತಿಳಿದು ಬಂದಿದೆ. ಬೆಳ್ಳಾರೆಯ ದೇವಿ ಹೈಟ್ಸ್ ಮ್ಯಾನೇಜರ್ ಪ್ರಶಾಂತ್ ರೈ...

ದೇರಳಕಟ್ಟೆ | ಅದ್ಧೂರಿಯಾಗಿ ಶುಭಾರಂಭಗೊಂಡ ‘ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್

ದೇರಳಕಟ್ಟೆ: ಕೈಗೆಟುಕುವ ದರದಲ್ಲಿ ಜನರಿಗೆ ಅತ್ಯುತ್ತಮ ಆಹಾರ ಖಾದ್ಯವನ್ನು ಪೂರೈಸುವ ಸದುದ್ದೇಶದಿಂದ BHSM ಗ್ರೂಪ್ ಆಫ್ ಸಂಸ್ಥೆಯ ವತಿಯಿಂದ ಆರಂಭಿಸಲ್ಪಟ್ಟ 'ರಿದಾನ್ ಮಂದಿ' ಫ್ಯಾಮಿಲಿ ರೆಸ್ಟೋರೆಂಟ್ ಇತ್ತೀಚೆಗೆ ದೇರಳಕಟ್ಟೆಯ ಹೃದಯಭಾಗದಲ್ಲಿ ಶುಭಾರಂಭಗೊಂಡಿದೆ. ಜಿಲ್ಲೆಯ...

ಕಣ್ಣೂರು ಕಾರುಣ್ಯ ಸೇವೆ ವತಿಯಿಂದ ಮಾಹಿತಿ ಹಾಗೂ ಸೇವಾ ಕಛೇರಿ ಆರಂಭ

ಮಂಗಳೂರು:  ಊರಿನ ಜನತೆಗೆ ಸರ್ಕಾರಿ ಸವಲತ್ತು ಹಾಗೂ ಅಗತ್ಯ ಆನ್ಲೈನ್ ಕಾರ್ಯಗಳನ್ನು ಸುಲಭ ಗೊಳಿಸಲು ಕಣ್ಣೂರು ಪರಿಸರದ ಸಾಮಾಜಿಕ ಸೇವಾ ಮನೋಭಾವವುಳ್ಳ ಯುವಕರು  ಸ್ಥಾಪಿಸಿದ ಕಣ್ಣೂರು ಕಾರುಣ್ಯ ಸೇವೆ ಎಂಬ ಸಂಸ್ಥೆಯನ್ನು ಕಣ್ಣೂರು...

ನಾಯಕರ ಮನೆಗಳ ಮೇಲೆ NIA ದಾಳಿ ಖಂಡಿಸಿ ದೇರಳಕಟ್ಟೆಯಲ್ಲಿ ಎಸ್ಡಿಪಿಐ ನಿಂದ ಪ್ರತಿಭಟನೆ

ದೇರಳಕಟ್ಟೆ: ಎಸ್ಡಿಪಿಐ ಪಕ್ಷದ ನಾಯಕರ ಮೇಲೆ ಬಿಜೆಪಿ ಸರ್ಕಾರದ ಅಣತಿಯಂತೆ ದಾಳಿ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ( NIA ) ಕಾರ್ಯವೈಖರಿಯನ್ನು ಖಂಡಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (...

ರಿಯಾಜ್ ಫರಂಗಿಪೇಟೆ ಮೇಲೆ ಬಿಜೆಪಿ ಪ್ರೇರಿತ NIA ದಾಳಿ ಖಂಡಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

ಮಂಗಳೂರು: ರಾಜಕೀಯ ಹಗೆತನ ಮುಂದಿಟ್ಟುಕೊಂಡು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರ ನಿವಾಸದ ಮೇಲೆ ಬಿಜೆಪಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ತನಿಖಾ ದಳ  ( NIA ) ದಾಳಿ ನಡೆಸಿರುವುದನ್ನು ಖಂಡಿಸಿ...

ನಾಯಕರ ಮನೆಗಳ ಮೇಲೆ NIA ದಾಳಿ ಖಂಡಿಸಿ ದೇರಳಕಟ್ಟೆಯಲ್ಲಿ ಎಸ್ಡಿಪಿಐ ನಿಂದ ಪ್ರತಿಭಟನೆ

ದೇರಳಕಟ್ಟೆ: ಎಸ್ಡಿಪಿಐ ಪಕ್ಷದ ನಾಯಕರ ಮೇಲೆ ಬಿಜೆಪಿ ಸರ್ಕಾರದ ಅಣತಿಯಂತೆ ದಾಳಿ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ( NIA ) ಕಾರ್ಯವೈಖರಿಯನ್ನು ಖಂಡಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  (...
Join Whatsapp