ಕ್ರೀಡೆ
ಕ್ರೀಡೆ
ಟಿ20 ಸರಣಿಯ ಅಂತಿಮ ಪಂದ್ಯ| ಟಾಸ್ ಗೆದ್ದ ಭಾರತ, ಪಂತ್ ಬದಲು ಭುವನೇಶ್ವರ್‌ಗೆ ಸ್ಥಾನ
ಹೈದರಾಬಾದ್:
ಭಾರತ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ʻಫೈನಲ್ʼ ಪಂದ್ಯದ ಟಾಸ್ ಭಾರತದ ಪಾಲಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ರೋಹಿತ್ ಶರ್ಮಾ, ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು...
ಕ್ರೀಡೆ
ಮದೀನಾ: ಇಂಡಿಯಾ ಫ್ರೆಟರ್ನಿಟಿ ಫೋರಂನಿಂದ ಫ್ರೆಟರ್ನಿಟಿ ಫೆಸ್ಟ್ ಮುಲಾಖಾತ್
ಮದೀನಾ: ಇಂಡಿಯಾ ಫ್ರೆಟರ್ನಿಟಿ ಫೋರಂ ಮದೀನಾ ಕರ್ನಾಟಕ ಚಾಪ್ಟರ್ ವತಿಯಿಂದ ಪ್ರೆಟರ್ನಿಟಿ ಫೆಸ್ಟ್ 22 ಅಂಗವಾಗಿ ಮುಲಾಖಾತ್ ಕಾರ್ಯಕ್ರಮವು ಮದೀನಾದ ತಖೂಮ ಇಸ್ತಿರಾದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ...
ಕ್ರೀಡೆ
ಏಕದಿನ ಸರಣಿ: ಇಂಗ್ಲೆಂಡ್ ನೆಲದಲ್ಲಿ ಭಾರತದ ಐತಿಹಾಸಿಕ ಕ್ಲೀನ್‌ಸ್ವೀಪ್ ಸಾಧನೆ
ಲಾರ್ಡ್ಸ್: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲೂ ಹರ್ಮನ್‌ಪ್ರೀತ್ ಕೌರ್ ತಂಡ ಜಯಭೇರಿ ಭಾರಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಕಾಟೆ ಕ್ರೀಸ್ ಬಳಗವನ್ನು 16 ರನ್‌ಗಳಿಂದ ಮಣಿಸಿತು....
ಕ್ರೀಡೆ
ಲಾರ್ಡ್ಸ್|ಮೂರನೇ ಏಕದಿನ ಪಂದ್ಯದಲ್ಲಿ 169 ರನ್‌ಗಳಿಗೆ ಭಾರತ ಆಲೌಟ್
ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ 169 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಗಿದೆ.
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್, ಭಾರತವನ್ನು...
ಕ್ರೀಡೆ
ರವೀಂದ್ರ ಜಡೇಜಾರನ್ನು ಬಿಟ್ಟುಕೊಡುವುದಿಲ್ಲ: ಸಿಎಸ್‌ಕೆ ಸ್ಪಷ್ಟನೆ
ಚೆನ್ನೈ: 2023ರ ಆವೃತ್ತಿಯ ಐಪಿಎಲ್‌ನಲ್ಲಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಊಹಾಪೋಹಕ್ಕೆ ಸಿಎಸ್‌ಕೆ ಫ್ರಾಂಚೈಸಿ ತೆರೆ ಎಳೆದಿದೆ.
ʻರವೀಂದ್ರ ಜಡೇಜಾರನ್ನು ತಂಡದಿಂದ ಬಿಡುಗಡೆಗೊಳಿಸುವ ಯಾವುದೇ ಯೋಜನೆಯನ್ನು...
ಕ್ರೀಡೆ
ಎರಡನೇ ಟಿ20 ಪಂದ್ಯ| ನಾಗ್ಪುರದಲ್ಲಿ ರೋಹಿತ್ ಬಳಗಕ್ಕೆ ಗೆಲುವಿನ ಸಂಭ್ರಮ
ನಾಗ್ಪುರ: ಮಳೆಯಿಂದಾಗಿ 8 ಓವರ್‌ಗಳಿಗೆ ಸೀಮಿತಗೊಂಡಿದ್ದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಆ ಮೂಲಕ ತಲಾ ಒಂದು ಗೆಲುವಿನೊಂದಿಗೆ, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು...
ಕ್ರೀಡೆ
ನಾಗ್ಪುರ ಪಂದ್ಯಕ್ಕೆ ಮಳೆ ಅಡಚಣೆ| ಎರಡನೇ ಟಿ20 8 ಓವರ್‌ಗಳಿಗೆ ಸೀಮಿತ
ನಾಗ್ಪುರ: ಮಳೆಯಿಂದಾಗಿ ತಡವಾಗಿ ಆರಂಭವಾಗುತ್ತಿರುವ ಭಾರತ ಮತ್ತುಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದ ಟಾಸ್ ಭಾರತದ ಪಾಲಾಗಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಯಾಗಿದೆ. ಆದರೆ ಸಂಜೆ 7...
ಕ್ರೀಡೆ
ಟಿ20 ಪಂದ್ಯ| ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್ ಜಯ
ಕರಾಚಿ: ವಿಶ್ವದಾಖಲೆಯ 203 ರನ್‌ಗಳ ಜೊತೆಯಾಟದ ಮೂಲಕ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು, ಆತಿಥೇಯ ಪಾಕಿಸ್ತಾನ 10 ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 200...