ಮಂಗಳೂರು: ಕಾಲೇಜು ಆವರಣಕ್ಕೆ ತಲವಾರು ಹಿಡಿದು ನುಗ್ಗಿದ ಪ್ರಕರಣ; ಓರ್ವನ ಬಂಧನ !

Prasthutha|

ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ತಲವಾರು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬರ್ಕೆ ಪೋಲೀಸರು ಬಂಧಿಸಿದ್ದಾರೆ.

- Advertisement -

ವಿವೇಕ ನಗರ ನಿವಾಸಿ ವಿಶ್ವನಾಥ್ ಬಂಧಿತ ಆರೋಪಿ  ಎಂದು ಗುರುತಿಸಿಲಾಗಿದೆ.

ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬನ ಸ್ಕೂಟರ್ ಕೇರಳ ಮೂಲದ ವಿದ್ಯಾರ್ಥಿಗೆ ಗುದ್ದಿರುವ ಹಿನ್ನೆಲೆ ಪರಸ್ಪರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇದನ್ನೇ ನೆಪವಾಗಿರಿಸಿ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದು ಕರ್ನಾಟಕದ ವಿದ್ಯಾರ್ಥಿಗಳು ಕ್ಯಾಂಪಸ್ ಪ್ರವೇಶಿಸಿದ್ದಾರೆ. ತಲ್ವಾರ್ ಹಿಡಿದ ದೃಶ್ಯವು ಮೊಬೈಲ್‍ ನಲ್ಲಿ ಸೆರೆಯಾಗಿದೆ.

- Advertisement -

ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೀಡಿಯೋ ಆಧಾರದಲ್ಲಿ ಓರ್ವನನ್ನು ಪೋಲೀಸರು ಬಂಧಿಸಿದ್ದಾರೆ.

Join Whatsapp
Exit mobile version