Home ಟಾಪ್ ಸುದ್ದಿಗಳು ಜ್ಞಾನವಾಪಿ ಮಸೀದಿ ವಿವಾದಗೊಳಿಸಿದ ಪ್ರಕರಣ: ಸ್ಥಳೀಯ ಕೋರ್ಟ್‌ಗೆ 8 ವಾರ ಕಾಲಾವಕಾಶ ನೀಡಿದ ಹೈಕೋರ್ಟ್!

ಜ್ಞಾನವಾಪಿ ಮಸೀದಿ ವಿವಾದಗೊಳಿಸಿದ ಪ್ರಕರಣ: ಸ್ಥಳೀಯ ಕೋರ್ಟ್‌ಗೆ 8 ವಾರ ಕಾಲಾವಕಾಶ ನೀಡಿದ ಹೈಕೋರ್ಟ್!

ವಾರಣಾಸಿ: ಜ್ಞಾನವಾಪಿ ಮಸೀದಿಯನ್ನು ವಿವಾದ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ವಿವಾದಿತ ಪ್ರದೇಶದಲ್ಲಿರುವ ಶಿವಲಿಂಗ ಪೂಜೆ ಕುರಿತು ನಿರ್ಧರಿಸುವಂತೆ ವಾರಣಾಸಿ ಕೋರ್ಟ್ ಗೆ ನಿರ್ದೇಶನ ನೀಡಿದೆ.

ಮೇ 2022 ರಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿದೆ ಎನ್ನಲಾದ ‘ಮಶಿವಲಿಂಗ’ವನ್ನು ಪೂಜಿಸಲು ಅನಿಯಂತ್ರಿತ ಹಕ್ಕನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಎಂಟು ವಾರಗಳಲ್ಲಿ ತೀರ್ಮಾನಿಸುವಂತೆ ಅಲಹಾಬಾದ್ ಹೈಕೋರ್ಟ್ ವಾರಣಾಸಿ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

Join Whatsapp
Exit mobile version