Home ಟಾಪ್ ಸುದ್ದಿಗಳು ಸೌದಿ ಅರೇಬಿಯಾ | ಗಲ್ಫ್ ಏರ್ ನಲ್ಲಿ ಇನ್ಮುಂದೆ ಕಾರ್ಟೂನ್ ಲಗೇಜ್ ಬಾಕ್ಸ್’ಗೆ ಅವಕಾಶವಿಲ್ಲ

ಸೌದಿ ಅರೇಬಿಯಾ | ಗಲ್ಫ್ ಏರ್ ನಲ್ಲಿ ಇನ್ಮುಂದೆ ಕಾರ್ಟೂನ್ ಲಗೇಜ್ ಬಾಕ್ಸ್’ಗೆ ಅವಕಾಶವಿಲ್ಲ

ಜೆದ್ದಾ: ಇನ್ನು ಮುಂದೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು “ಕಾರ್ಟೂನ್ ಲಗೇಜ್ ಬಾಕ್ಸ್” ಅನ್ನು ಕೊಂಡೊಯ್ಯುವಂತಿಲ್ಲ ಎಂದು ಗಲ್ಫ್ ಏರ್ ಸ್ಪಷ್ಟಪಡಿಸಿದೆ.


ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಗರಿಷ್ಠ 158 ಸೆಂಟಿಮೀಟರ್ ಉದ್ದದ ಸೂಟ್ ಕೇಸ್ ಗಳನ್ನು ಲಗೇಜ್ ಗಳಾಗಿ ಕೊಂಡೊಯ್ಯಬಹುದು ಎಂದು ಹೇಳಿದೆ.


ಲಗೇಜ್ ಬಾಕ್ಸ್ ಸಮಸ್ಯೆ ಕಾರಣದಿಂದಾಗಿ ಪ್ರಯಾಣವು ಮೊಟಕುಗೊಂಡರೆ ಅದಕ್ಕೆ ಸಂಸ್ಥೆ ಹೊಣೆಯಲ್ಲ ಎಂದು ತಿಳಿಸಿದೆ.

Join Whatsapp
Exit mobile version