ಆಟೋ ಗೆ ಹಿಂಬದಿಯಿಂದ ಕಾರ್ ಗುದ್ದಿದ ಕಾರು; ಮೂವರಿಗೆ ಗಾಯ

ಮೂಡಿಗೆರೆ: ಚಲಿಸುತ್ತಿದ್ದ ಆಟೋ ಗೆ ಹಿಂಬದಿಯಿಂದ ಕಾರ್ ಗುದ್ದಿದ ಪರಿಣಾಮ ಆಟೋದಲಿದ್ದ ಮೂವರು ಗಾಯಗೊಂಡ ಘಟನೆ ಬಿದರಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಹೊಡೆದ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು, ಗಾಯಾಳುಗಳಲ್ಲಿ ಓರ್ವ ಯುವಕನನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -