ಟಾಪ್ ಸುದ್ದಿಗಳುರಾಜ್ಯ Budget 2024: ಮೊಬೈಲ್ ಹಾಗೂ ಚಾರ್ಜರ್ ಗಳ ಮೇಲಿನ ತೆರಿಗೆ ಇಳಿಕೆ July 23, 2024 Modified date: July 23, 2024 Share FacebookTwitterPinterestWhatsApp ►ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮೊಬೈಲ್ ಹಾಗೂ ಚಾರ್ಜರ್ ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ಘೋಷಿಸಿದ್ದಾರೆ.