Home ಟಾಪ್ ಸುದ್ದಿಗಳು ಬ್ರಿಟನ್: ಖಾಲಿಸ್ತಾನ್ ಹೋರಾಟಗಾರನಿಗೆ 28 ತಿಂಗಳ ಜೈಲುಶಿಕ್ಷೆ

ಬ್ರಿಟನ್: ಖಾಲಿಸ್ತಾನ್ ಹೋರಾಟಗಾರನಿಗೆ 28 ತಿಂಗಳ ಜೈಲುಶಿಕ್ಷೆ

ಲಂಡನ್: 26 ವರ್ಷದ ಖಾಲಿಸ್ತಾನ್ ಹೋರಾಟಗಾರ ಗುರ್ಪ್ರೀತ್ ಸಿಂಗ್ಗೆ 28 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಇಬ್ಬರು ಭಾರತೀಯ ಮೂಲದವರಿಗೆ ಹಾಗೂ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಈ ಶಿಕ್ಷೆ ನೀಡಲಾಗಿದೆ.

ಪಶ್ಚಿಮ ಲಂಡನ್‌ನಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗುರುಪ್ರೀತ್ ಸಿಂಗ್ ಅಡ್ಡಿಪಡಿಸಿದ್ದಲ್ಲದೆ, ತನ್ನಲ್ಲಿದ್ದ ಕಿರ್ಪಾನ್ (ಸಿಖ್ಖರ ಧಾರ್ಮಿಕ ಸಮವಸ್ತ್ರದ ಭಾಗವಾದ ಸಣ್ಣ ಚೂರಿ)ನಿಂದ ಲಂಡನ್ ಪೊಲೀಸ್ ಅಧಿಕಾರಿ ಮತ್ತು ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ಇರಿದಿದ್ದನು.

Join Whatsapp
Exit mobile version