Home ಟಾಪ್ ಸುದ್ದಿಗಳು ರಸ್ತೆ ಹೊಂಡಗಳ ಮಧ್ಯೆಯೇ ಮದುವೆ ಫೋಟೋಶೂಟ್ ಮಾಡಿಸಿಕೊಂಡ ವಧು

ರಸ್ತೆ ಹೊಂಡಗಳ ಮಧ್ಯೆಯೇ ಮದುವೆ ಫೋಟೋಶೂಟ್ ಮಾಡಿಸಿಕೊಂಡ ವಧು

ಮಲಪ್ಪುರಂ: ಕೇರಳದ ವಧುವೊಬ್ಬರು ರಸ್ತೆ ಹೊಂಡಗಳ ಮಧ್ಯೆ ತಮ್ಮ ಮದುವೆ ಫೋಟೋಶೂಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಲಪ್ಪುರಂ ಜಿಲ್ಲೆಯ ನೀಲಂಬುರ್ ಪಟ್ಟಣದಲ್ಲಿ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿತ್ತು. ರಸ್ತೆಯ ಈ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂಬ ಉದ್ದೇಶದಿಂದ ಪೂಕೊಟ್ಟುಂಪದಂ ಮೂಲದ ಸುಜೀಶಾ ಎಂಬವರು ರಸ್ತೆ ಗುಂಡಿಗಳ ನಡುವೆಯೇ ಮದುವೆ ಫೋಟೋಶೂಟ್ ಮಾಡಿಸಿದ್ದಾರೆ.

ಇವರ ಈ ಪ್ರತಿಭಟನೆ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Join Whatsapp
Exit mobile version