Home ಟಾಪ್ ಸುದ್ದಿಗಳು ದೀಪಾವಳಿ ಪ್ರಯುಕ್ತ ಪಾಕ್ ಸೈನಿಕರಿಗೆ ಸಿಹಿತಿಂಡಿ ಹಂಚಿದ ಭಾರತೀಯ ಸೈನಿಕರು

ದೀಪಾವಳಿ ಪ್ರಯುಕ್ತ ಪಾಕ್ ಸೈನಿಕರಿಗೆ ಸಿಹಿತಿಂಡಿ ಹಂಚಿದ ಭಾರತೀಯ ಸೈನಿಕರು

ಸೂರತ್: ದೀಪಾವಳಿ ಹಬ್ಬದ ಪ್ರಯುಕ್ತ ಭಾರತ ಗಡಿ ಭದ್ರತಾ ಪಡೆಯ ಸೈನಿಕರು ಗುರುವಾರ ಗುಜರಾತ್ ಮತ್ತು ರಾಜಸ್ತಾನ ಗಡಿಗಳಲ್ಲಿ ಪಾಕಿಸ್ತಾನ ಸೈನಿಕರಿಗೆ ಸಿಹಿ ತಿಂಡಿ ಹಂಚಿ, ಪರಸ್ಪರ ಸಂಭ್ರಮಿಸಿದರು.

ಗಡಿಗಳಲ್ಲಿ ಸಿಹಿತಿಂಡಿ ವಿನಿಮಯ ಮಾಡಿಕೊಂಡು ದೀಪಾವಳಿ ಆಚರಿಸಿದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉಭಯ ಸೈನ್ಯ, ರಂಝಾನ್, ಬಕ್ರೀದ್ ಸೇರಿದಂತೆ ಇನ್ನಿತರ ಧಾರ್ಮಿಕ, ರಾಷ್ಟ್ರೀಯ ಹಬ್ಬಗಳ ವೇಳೆಯಲ್ಲಿ ಪರಸ್ಪರ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸುವುದು ಹಿಂದಿನಿಂದಲೂ ಬಂದಂತಹ ವಾಡಿಕೆ

Join Whatsapp
Exit mobile version