Home ಟಾಪ್ ಸುದ್ದಿಗಳು ತಾಯಿ, ಮಗಳ ಮೃತದೇಹ ಪತ್ತೆ

ತಾಯಿ, ಮಗಳ ಮೃತದೇಹ ಪತ್ತೆ

ಕಾಸರಗೋಡು: ತಾಯಿ ಹಾಗೂ ಮಗಳು ಮೃತದೇಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡಂಗುಯಿಯಲ್ಲಿ ನಡೆದಿದೆ.


ನಾರಾಯಣಿ (46) ಹಾಗೂ ಪುತ್ರಿ ಶ್ರೀನಂದಾ (12) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಶ್ರೀನಂದಾ ಕುಂಡ ಗುಯಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದು ಬಂದಿದೆ.


ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾರವರ ಮೃತದೇಹ ಕೋಣೆಯಲ್ಲಿ ಪತ್ತೆಯಾಗಿದೆ. ಭಾನುವಾರ ರಾತ್ರಿ ಕೃತ್ಯ ಬೆಳಕಿಗೆ ಬಂದಿದೆ.

Join Whatsapp
Exit mobile version