ವಿಧಾನ ಪರಿಷತ್ ಚುನಾವಣೆ | ಕೊಡಗು ಕ್ಷೇತ್ರವನ್ನು ಉಳಿಸಿಕೊಂಡ ಬಿಜೆಪಿ: ಬಿಜೆಪಿಯ ಸುಜಾ ಕುಶಾಲಪ್ಪಗೆ ಜಯ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ.

- Advertisement -

ಕೊಡಗಿನಲ್ಲಿ 102 ಮತಗಳ ಅಂತರದಿಂದ ಸುಜಾ ಕುಶಾಲಪ್ಪ ಜಯಭೇರಿ ಭಾರಿಸಿದ್ದಾರೆ. ಈ ಮೂಲಕ ಕೊಡಗಿನಲ್ಲಿ ವಿಧಾನಪರಿಷತ್ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ.

ಬಿಜೆಪಿಯ ಸುಜಾ – 705   ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಡಾ.ಮಂಥರ್ ಗೌಡ – 603 ಮತಗಳನ್ನು ಪಡೆದು ಸೋಲು ಕಂಡರು. 17 ಮತಗಳು ಅನಹ೯ವಾಗಿವೆ.

- Advertisement -

ಸಂತ ಜೋಸೇಫರ ಕಾನ್ವೆಂಟ್ ನಲ್ಲಿ ಮತಎಣಿಕೆ ಕೇಂದ್ರದಲ್ಲಿ ಬಿಜೆಪಿ ಕಾಯ೯ಕತ೯ರು  ವಿಜಯೋತ್ಸವ ಆಚರಿಸಿದರು.

Join Whatsapp