Home ಟಾಪ್ ಸುದ್ದಿಗಳು ಶತಕ ಬಾರಿಸುವುದರಲ್ಲಿ ಬಿಜೆಪಿ ಪ್ರವೀಣ: ಪ್ರಿಯಾಂಕ್ ಖರ್ಗೆ

ಶತಕ ಬಾರಿಸುವುದರಲ್ಲಿ ಬಿಜೆಪಿ ಪ್ರವೀಣ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸೆಂಚುರಿ ಬಾರಿಸುವುದರಲ್ಲಿ ಬಿಜೆಪಿ ಸರ್ಕಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಬೆಲೆ ಏರಿಕೆ ಆಟದ ಅಮೋಘ ಪ್ರದರ್ಶನ ನೀಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಪೆಟ್ರೋಲ್, ಗ್ಯಾಸ್, ಅಗತ್ಯ ವಸ್ತುಗಳ ಜೊತೆಗೆ ತರಕಾರಿಗಳು ಸೆಂಚುರಿ ದಾಟಿವೆ. ಬೆಲೆಯೇರಿಕೆ ನಿಯಂತ್ರಿಸುವ ಕನಿಷ್ಠ ಚಿಂತನೆಯನ್ನೂ ಸರ್ಕಾರ ಮಾಡುತ್ತಿಲ್ಲ. ಇವರ ಚಿಂತೆ ಕೇವಲ 40% ಕಡೆಗೆ ಮಾತ್ರ ಎಂದು ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

Join Whatsapp
Exit mobile version