‘ಲವ್ ಯೂ ರಚ್ಚು’ ಚಿತ್ರ ತಂಡಕ್ಕೆ ದೊಡ್ಡ ರಿಲೀಫ್: ಆರೋಪಿಗಳಿಗೆ ಜಾಮೀನು

Prasthutha|

ರಾಮನಗರ: ‘ಲವ್​​ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್​​ ವಿವೇಕ್​ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ಅಜಯ್​ ರಾವ್​ ಮತ್ತು ಐವರು ಆರೋಪಿಗಳಿಗೆ ಇಂದು ಜಾಮೀನು ನೀಡಿ ರಾಮನಗರದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಚಿತ್ರದ ನಿರ್ದೇಶಕ ಶಂಕರಯ್ಯ, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಇವರಿಗೆ ಜಾಮೀನು ಸಿಕ್ಕಿದೆ. ನಟ ಅಜೇಯ್ ರಾವ್ ಹಾಗೂ ಗುರು ದೇಶಪಾಂಡೆಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

- Advertisement -