ಬೆಂಗಳೂರು: ನಗರದ ಪ್ರತಿಷ್ಟಿತ ಬೆಂಗಳೂರು ಪಬ್ಲಿಕ್ ಶಾಲೆಗೆ ಆವಂತಿಕಾ -2022 ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಯಿತು
ಪ್ರಸ್ತುತ ಬೆಂಗಳೂರು ಪಬ್ಲಿಕ್ ಶಾಲೆ ರಾಷ್ಟ್ರ ಮಟ್ಟದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಹನ್ನೊಂದನೇ ಸ್ಥಾನ ಮುಡಿಗೇರಿಸಿಕೊಂಡಿದೆ.
![](https://prasthutha.com/wp-content/uploads/2022/12/WhatsApp-Image-2022-12-31-at-1.14.51-PM-1-1024x685.jpeg)
ಆವಂತಿಕಾ ಸಂಸ್ಥೆ , ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಅತಿಥಿಗಳಾದ ನಿರ್ಮಾಪಕ ಹಾಗೂ ಚಲನಚಿತ್ರ ನಟರಾದ ಗಂಡಸಿ ಸದಾನಂದ ಸ್ವಾಮಿ ಅವರು ಇಂದು ಶಾಲೆಯ ಪ್ರಾಂಶುಪಾಲರಾದ ಡಾ. ಆಫ್ಶಾದ್ ಅಹ್ಮದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
![](https://prasthutha.com/wp-content/uploads/2022/12/WhatsApp-Image-2022-12-31-at-1.14.52-PM-1-1024x902.jpeg)
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ವೃಂದ ಮತ್ತು ದೇವರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.