T-20 ವಿಶ್ವಕಪ್ ಗೆ ಭಾರತ ತಂಡದ ಸದಸ್ಯರ ಪಟ್ಟಿ ಬಿಡುಗಡೆಗೊಳಿಸಿದ BCCI

Prasthutha|

ಬೆಂಗಳೂರು : T-20 ವಿಶ್ವಕಪ್‌ಗೆ ಭಾರತ ತಂಡದ ಸದಸ್ಯರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ T-20 ವಿಶ್ವಕಪ್‌ ತಂಡಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಟೀಮ್‌ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಬಳಗದಲ್ಲಿ ಒಟ್ಟು 18 ಮಂದಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ 15 ಮಂದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ ಮೂವರು ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.

- Advertisement -

ಟೀಮ್‌ ಇಂಡಿಯಾ ಆಟಗಾರರು:
ವಿರಾಟ್‌ ಕೊಹ್ಲಿ (ನಾಯಕ)
ರೋಹಿತ್‌ ಶರ್ಮಾ (ಉಪ ನಾಯಕ)
ಕೆ.ಎಲ್.ರಾಹುಲ್‌
ಸೂರ್ಯಕುಮಾರ್‌ ಯಾದವ್‌
ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌)
ಈಶಾನ್‌ ಕಿಶನ್‌ (ವಿಕೆಟ್‌ ಕೀಪರ್‌)
ಹಾರ್ದಿಕ್‌ ಪಾಂಡೆ
ರವೀಂದ್ರ ಜಡೇಜಾ
ರಾಹುಲ್‌ ಚಾಹರ್‌
ರವಿಚಂದ್ರನ್‌ ಅಶ್ವಿನ್‌
ಅಕ್ಷರ್‌ ಪಟೇಲ್‌
ವರುಣ್‌ ಚಕ್ರವರ್ತಿ
ಜಸ್‌ಪ್ರಿತ್‌ ಬುಮ್ರಾ
ಭುವನೇಶ್ವರ್‌ ಕುಮಾರ್‌
ಮೊಹಮ್ಮದ್‌ ಶಮಿ


ಸ್ಟಾಂಡ್‌ಬೈ ಆಟಗಾರರು:
ಶ್ರೇಯಸ್‌ ಐಯ್ಯರ್‌
ಶಾರ್ದೂಲ್ ಠಾಕೂರ್
ದೀಪಕ್‌ ಚಾಹರ್‌

- Advertisement -