Home ಕರಾವಳಿ ಬಂಟ್ವಾಳ | ರಸ್ತೆ ಅಪಘಾತ: ಮನೆಗೆ ಹಾನಿ

ಬಂಟ್ವಾಳ | ರಸ್ತೆ ಅಪಘಾತ: ಮನೆಗೆ ಹಾನಿ

ಬಂಟ್ವಾಳ: ಕಾರು ಹಾಗೂ
ಪಿಕ್‌ ಅಪ್‌ ವಾಹನ ನಡುವೆ ಅಪಘಾತ ಸಂಭವಿಸಿ ಪಿಕ್‌ ಅಪ್‌ ಹೆದ್ದಾರಿ ಬದಿಯ ಮನೆಗೆ ಢಿಕ್ಕಿ ಹೊಡೆದು ಮನೆಗೆ ಹಾನಿಯಾದ ಘಟನೆ ಬಂಟ್ವಾಳ ಸಮೀಪದ ಚಂಡ್ತಿಮಾರಿನಲ್ಲಿ ನಡೆದಿದೆ.

ಕಾರು ಪುಂಜಾಲಕಟ್ಟೆ ಭಾಗದಿಂದ ಆಗಮಿಸಿದ್ದು, ಪಿಕ್‌ ಅಪ್‌ ಬಂಟ್ವಾಳ ಭಾಗದಿಂದ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಮನೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ವಾಹನಗಳು ಜಖಂಗೊಂಡಿವೆ.

Join Whatsapp
Exit mobile version