ಮಥುರಾ ಮಸೀದಿ ಅರ್ಜಿ । ‘ಹೊರಗಿನವರು’ ಇಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಿದ್ದಾರೆ’। ಅರ್ಚಕರ ಸಂಘಟನೆ ಆರೋಪ

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಕುರಿತು ಪ್ರತಿಕ್ರಿಯಿಸಿರುವ ಅಲ್ಲಿನ ಅರ್ಚಕರ ಸಂಘಟನೆ, , ಇದು ‘ಹೊರಗಿನವರ’ ಕುಮ್ಮಕ್ಕಿನ  ಪ್ರಯತ್ನವಾಗಿದ್ದು, ಅದು

Read more

‘ಕನ್ನಡ ಮಾಧ್ಯಮಗಳು ದ್ವೇಷ ಭಾಷಣಗಳಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ’

► ಸಾಮಾಜಿಕ ಚಿಂತಕರ ತಂಡದ ವರದಿ ಮುಂಬೈ: ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ಪ್ರತಿಭಟನೆ ಮತ್ತು ಕೋವಿಡ್-19 ನಂತರದ ದ್ವೇಷ ಭಾಷಣಗಳ ವಿರುದ್ಧ ವಕೀಲರು, ಸಂಶೋಧಕರು, ಕಾರ್ಯಕರ್ತರು,

Read more

ಬಿಜೆಪಿಯ ಫಡ್ನವೀಸ್ ರನ್ನು ರಹಸ್ಯವಾಗಿ ಭೇಟಿ ಮಾಡಿದ ಶಿವಸೇನೆ ಮುಖಂಡ ಸಂಜಯ್ ರಾವತ್!

►ಮಿತ್ರ ಪಕ್ಷ ಕಾಂಗ್ರೆಸ್, NCP ಗಳಲ್ಲಿ ತಳಮಳ ! ಮುಂಬೈ : ಬಿಜೆಪಿ ಮುಖಂಡ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್‌ರನ್ನು ಶಿವಸೇನೆಯ ಮುಖಂಡ ಸಂಜಯ್

Read more

ಸರಕಾರ ರಚಿಸಲು ವಿಫಲರಾಗಿ ನೇಮಿತ ಲೆಬನಾನ್ ಪ್ರಧಾನಿ ರಾಜೀನಾಮೆ

ಬೀರತ್: ಸರಕಾರವನ್ನು ರಚಿಸುವುದರಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಲೆಬನಾನ್ ನ ನೇಮಿತ ಪ್ರಧಾನ ಮಂತ್ರಿ ಮುಸ್ತಫಾ ಆದಿಬ್ ರಾಜೀನಾಮೆ ಘೋಷಿಸಿದ್ದಾರೆ. ಇದು ಬಿಕ್ಕಟ್ಟಿನಿಂದ ಕೂಡಿದ ದೇಶದಲ್ಲಿ ಸ್ಥಿರತೆಯನ್ನು ಉಂಟುಮಾಡುವ

Read more

ಬಿಹಾರ: ಕೃಷಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಬಿಜೆಪಿ ಗೂಂಡಾಗಳಿಂದ ದಾಳಿ

ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿರುವಂತೆ ಬಿಜೆಪಿ ಬೆಂಬಲಿಗರೆಂದು ಹೇಳಲಾಗುವ ವ್ಯಕ್ತಿಗಳು ಪಾಟ್ನಾದಲ್ಲಿ ಜನ ಅಧಿಕಾರ ಪಕ್ಷ (ಜೆ.ಎ.ಪಿ)ದ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದು

Read more

2021ರ ಹಜ್ ಯಾತ್ರೆಗೆ ಭಾರತದ ತಯಾರಿ ಹೇಗೆ ?

ಈ ವರ್ಷದ ಅಕ್ಟೋಬರ್-ನವೆಂಬರ್ ನಿಂದ 2021ರ ಹಜ್ ಯಾತ್ರೆಯ ಅರ್ಜಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್

Read more

ಫೇಸ್ಬುಕ್ ‘Couple Challenge’ | ಎಚ್ಚರ ತಪ್ಪಿದೀರಾ ಜೋಕೆ । ಪುಣೆ ಪೊಲೀಸ್

ಸಾಮಾಜಿಕ ಮಾಧ್ಯಮದಲ್ಲಿ ‘ದಂಪತಿ ಸವಾಲು’ (Couple Challenge) ಗಾಗಿ ತಮ್ಮ ಸಂಗಾತಿಗಳೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡುವಾಗ ನೆಟಿಝನ್‌ಗಳು ಜಾಗರೂಕರಾಗಿರಬೇಕು ಎಂದು ಪುಣೆ ನಗರ ಪೊಲೀಸರು ಕೋರಿದ್ದಾರೆ, ಚಿತ್ರಗಳನ್ನು

Read more

19ರ ಹರೆಯದ ದಲಿತ ಬಾಲಕಿಯ ಮೇಲೆ ಸವರ್ಣೀಯರಿಂದ ಸಾಮೂಹಿಕ ಅತ್ಯಾಚಾರ, ಕೊಲೆ ಯತ್ನ । ಐಸಿಯುನಲ್ಲಿ ಬಾಲಕಿ

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಬಾಲಕಿಯನ್ನು ಮೇಲ್ಜಾತಿಯ ನಾಲ್ವರು ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಅತ್ಯಾಚಾರದ ನಂತರ ಆರೋಪಿಗಳು ಸಂತ್ರಸ್ತೆಯ

Read more

ಕೋವಿಡ್ ಭೀತಿಗೆ ಸಂಸತ್ತ್ ಅಧಿವೇಶನಗಳಿಗೆ ಕತ್ತರಿ | ಬಿಹಾರ ಚುನಾವಣೆ ನಿರಾತಂಕ | ಪ್ರಶ್ನಿಸಿದ ಶಿವಸೇನೆ

ಮುಂಬೈ, ಸೆ.25: ಕೊರೋನ ವೈರಸ್‌ನಿಂದ ಜನರು ಭಯಭೀತರಾಗಿರುವಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕೆ ಸುಶಾಂತ್ ಸಿಂಗ್ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಶಿವಸೇನೆ ಆರೋಪಿಸಿದೆ.

Read more

ಕುಂದಾಪುರದ ಯುವಕ ಸೌದಿಯಲ್ಲಿ ಅಪಘಾತದಲ್ಲಿ ನಿಧನ : ಅಂತ್ಯಕ್ರಿಯೆಗೆ ನೆರವಾದ ಅನಿವಾಸಿ ಸಂಘಟನೆಗಳು

ಜಿದ್ದಾ: ಸೌದಿ ಅರೇಬಿಯಾದ ತಾಯಿಫ್ ನ  ಸಫಾ‌ ಎಂಬಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟ ಕುಂದಾಪುರದ ಯುವಕನೊಬ್ಬನ ಅಂತ್ಯಕ್ರಿಯೆಯನ್ನು ಅನಿವಾಸಿ ಸಂಘಟನೆಗಳ‌ ನೆರವಿನೊಂದಿಗೆ ಸೆಪ್ಟಂಬರ್ 24 ರಂದು‌ ಇಲ್ಲಿನ ಜಫಾಲಿ‌

Read more