ರಾಜಭವನದ ಘನತೆಯನ್ನು ಕಾಪಾಡಬೇಕಾದರೆ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು : ಶಿವಸೇನೆ

ಮುಂಬೈ : ಮಹಾರಾಷ್ಟ್ರದಲ್ಲಿ ದೇವಾಲಯಗಳನ್ನು ತೆರೆಯದಿರುವ ಬಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಧ್ಯೆ ವಾಕ್ಸಮರ ತೀವ್ರಗೊಂಡಿದೆ. ರಾಜಭವನದ ಘನತೆಯನ್ನು ಕಾಪಾಡಬೇಕೆಂದು

Read more

ಬ್ಯಾಂಕಾಕ್ ನಲ್ಲಿ ತುರ್ತು ಪರಿಸ್ಥಿತಿ

ಬ್ಯಾಂಕಾಕ್ : ಸರಕಾರ ವಿರೋಧಿ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಬ್ಯಾಂಕಾಕ್ ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಐದಕ್ಕೂ ಹೆಚ್ಚು ಜನರು ಒಟ್ಟು ಸೇರುವುದನ್ನು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು

Read more

ಕರಾಳ ಕೃಷಿ ಕಾನೂನಿಗೆ ವಿರೋಧ: ಎಸ್.ಡಿ.ಪಿ.ಐ ಯಿಂದ ಜಿಲ್ಲಾದ್ಯಂತ ಜಾಗೋ ಕಿಸಾನ್ ಅಭಿಯಾನ

ಮಂಗಳೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ಕರಾಳ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಕ್ಟೋಬರ್ ತಿಂಗಳಿನಲ್ಲಿ “ಕೃಷಿ ಸಂಹಾರ

Read more

ವಾಮಾಚಾರದ ಆರೋಪ: 80 ವರ್ಷದ ವೃದ್ಧನ ಜೀವಂತ ಸಮಾಧಿ

ವೆಸ್ಟ್ ಗ್ಯಾರೋ ಹಿಲ್ : ಮೇಘಾಲಯದ ವೆಸ್ಟ್ ಗ್ಯಾರೋ ಹಿಲ್ ನಲ್ಲಿ ವಾಮಾಚಾರ ನಡೆಸುತ್ತಿದ್ದಾನೆ ಎಂಬ ಅನುಮಾನದಿಂದ 80 ವರ್ಷದ ವೃದ್ಧನನ್ನು ಜೀವಂತ ಸಮಾಧಿ ಮಾಡಿದ ಘಟನೆ

Read more

ಒಂದು ವರ್ಷ ಕಾಲ ಪತ್ನಿಯನ್ನು ಶೌಚಾಲಯದಲ್ಲಿ ಕೂಡಿಟ್ಟ ಪತಿ

ಪಾಣಿಪತ್ (ಹರ್ಯಾಣ) : ಪತಿಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಶೌಚಾಲಯದಲ್ಲಿ ಬಂಧಿಯಾಗಿದ್ದ ಯುವತಿಯನ್ನು ಮಹಿಳಾ ರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಮಹಿಳಾ ರಕ್ಷಣೆ ಮತ್ತು ಬಾಲ್ಯ ವಿವಾಹ

Read more

ವಿದೇಶಿಯರಿಗಾಗಿ ಆನ್ ಲೈನ್ ಉದ್ಯೋಗ ವೆಬ್ ಸೈಟ್ ಪರಿಷ್ಕರಿಸಿದ ಕತಾರ್ ಚೇಂಬರ್

ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ವಿದೇಶಿಯರಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಕತಾರ್ ಚೇಂಬರ್ jobs.qatar chamber.com ಎಂಬ ಆನ್ ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ವೆಬ್

Read more

ಬಿಹಾರ ಚುನಾವಣೆ : ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಎಸ್‌ಡಿಪಿಐ ಬಿಡುಗಡೆ ಮಾಡಿದೆ. ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ ಫೈಝಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.ಶಮೀಂ ಅಖ್ತರ್, ಮುಹಮ್ಮದ್ ಶಬೀರ್

Read more

ಬಿಜೆಪಿ ಮುಖಂಡ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಪ್ರಕರಣ : ಉಲ್ಟಾ ಹೊಡೆದ ದೂರುದಾರೆ

ಲಕ್ನೋ : ಉತ್ತರಪ್ರದೇಶದ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ, ಸಂಸದ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ದೂರು ನೀಡಿದ್ದ ವಿದ್ಯಾರ್ಥಿನಿ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾಳೆ.ಅಲಹಾಬಾದ್

Read more

ಟಿವಿ ಚರ್ಚೆಯ ನಡುವೆ ದ್ವೇಷದ ಮಾತು : ಅರ್ನಾಬ್ ಗೆ ಮುಂಬೈ ಪೊಲೀಸರಿಂದ ನೋಟೀಸ್

ಮುಂಬೈ : ಟಿವಿ ಚರ್ಚೆಯ ವೇಳೆಯಲ್ಲಿ ಸಮುದಾಯ ಧ್ರುವೀಕರಿಸುವ ಹೇಳಿಕೆ ನೀಡಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಮುಂಬೈ ಪೊಲೀಸರು ನೋಟೀಸು ನೀಡಿದ್ದಾರೆ. ಈ ವರ್ಷ

Read more

ದಲಿತ ರೈತನಿಗೆ ಕ್ರೂರವಾಗಿ ಥಳಿಸಿ ಕಾಲಿಗೆ ಬಿದ್ದು ಕ್ಷಮೆ ಕೇಳಿಸಿದ ಸವರ್ಣೀಯರು

ಚೆನ್ನೈ : ದಲಿತ ರೈತನೊಬ್ಬನನ್ನು ಸವರ್ಣೀಯರು ಕ್ರೂರವಾಗಿ ಥಳಿಸಿ ಕಾಲಿಗೆ ಬಿದ್ದು ಕ್ಷಮೆ ಯಾಚಿಸುವಂತೆ ಬಲವಂತಪಡಿಸಿರುವುದು ವರದಿಯಾಗಿದೆ. ರೈತನ ಆಡುಗಳು ಮೇಲ್ಜಾತಿಯವರ ಹೊಲಕ್ಕೆ ಪ್ರವೇಶಿಸಿರುವುದಕ್ಕೆ ಈ ಕಿರುಕುಳ

Read more