ಪ್ರಖ್ಯಾತ ಕಾರ್ಟೂನಿಸ್ಟ್ ಗಳ ದೃಷ್ಟಿಯಲ್ಲಿ ಅರ್ನಾಬ್ ಗೋಸ್ವಾಮಿ ಬಂಧನ!

Prasthutha|

ಮುಂಬೈ : ಮಹಾರಾಷ್ಟ್ರ ಪೊಲೀಸರು ಬುಧವಾರ ಮುಂಜಾನೆ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾದರು. ಟಿವಿ ಲೋಕದ ಸ್ವಯಂ ಘೋಷಿತ ದಿಗ್ಗಜ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ ಯಾರೂ ನಿರೀಕ್ಷಿಸಿದರ ರೀತಿಯಲ್ಲಿ ನಡೆದು ಹೋಯಿತು.

ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗೋಸ್ವಾಮಿ ಬಂಧನವಾಗಿತ್ತು. ಗೋಸ್ವಾಮಿ ಬಂಧನವಾಗುತ್ತಲೇ ಎಚ್ಚೆತ್ತ ಬಿಜೆಪಿ ನಾಯಕರು, ಇಡೀ ದೇಶದಲ್ಲಿ ಇತರ ಹಲವು ಪತ್ರಕರ್ತರ ಮೇಲೆ ಅನ್ಯಾಯಗಳಾಗಿದ್ದಾಗ ಮೌನವಾಗಿದ್ದವರು, ಬಿಪಿ ಹೆಚ್ಚಿಸಿಕೊಂಡು ಸಾಲು ಸಾಲಾಗಿ ಟ್ವೀಟ್ ಮಾಡಲಾರಂಭಿಸಿದರು.

- Advertisement -

ಈ ಎಲ್ಲಾ ಬೆಳವಣಿಗೆಗಳ ನಡುವೆ, ದೇಶದ ಪ್ರಖ್ಯಾತ ಕಾರ್ಟೂನಿಸ್ಟ್ ಗಳು ಮಾತ್ರ ಎಂದಿನಂತೆ ಗೋಸ್ವಾಮಿ ಬಂಧನಕ್ಕೆ ಸಂಬಂಧಿಸಿ, ರೇಖೆಗಳ ಮೂಲಕ ಖಡಕ್ ಚಾಟಿ ಬೀಸಿದ್ದಾರೆ ಮತ್ತು ಪ್ರಸ್ತುತ ವ್ಯವಸ್ಥೆಗೆ ಕೈಗನ್ನಡಿ ಹಿಡಿದಿದ್ದಾರೆ. ಅವುಗಳಲ್ಲಿ ಆಯ್ದ ಕಾರ್ಟೂನ್ ಗಳನ್ನು ಇಲ್ಲಿ ನೀಡಲಾಗಿದೆ.

https://www.facebook.com/photo.php?fbid=3505479556180209&set=a.131206910274174&type=3

https://www.facebook.com/photo.php?fbid=2643508395869680&set=a.1443282589225606&type=3

ಕೃಪೆ : ಸಜಿತ್ ಕುಮಾರ್, ಕಾರ್ತಿಕ್, ಸತೀಶ್ ಆಚಾರ್ಯ, ಸಂದೀಪ್ ಅದ್ವರ್ಯು, ತನ್ಮಯ್ ತ್ಯಾಗಿ, ಜಾನ್ ದಯಾಳ್    

- Advertisement -