ಹೊಸದಿಲ್ಲಿ: ಪ್ರಾಣಿ ಕಲ್ಯಾಣ ಮಂಡಳಿ( Animal Welfare Board) ಫೆ.14ರಂದು ಹಸುವನ್ನು ತಬ್ಬುವ ದಿನ ಆಚರಿಸಲು ಜನರಿಗೆ ಕರೆ ನೀಡಿದ್ದು, ಈ ಕರೆಯನ್ನು ಇದೀಗ ಹಿಂಪಡೆದಿದೆ
ಪ್ರೇಮಿಗಳ ದಿನದಂದು ಹಸುಗಳನ್ನು ಅಪ್ಪುವ ದಿನವನ್ನಾಗಿ ಆಚರಿಸುವಂತೆ ಪ್ರಾಣಿ ಕಲ್ಯಾಣ ಮಂಡಳಿ ಜನರಿಗೆ ಕರೆ ನೀಡಿತ್ತು. ಇದಕ್ಕೆ ಟೀಕೆ, ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕರೆಯನ್ನು ಹಿಂಪಡೆಯಲಾಗಿದೆ.