Home ರಾಷ್ಟ್ರೀಯ ಆರೆಸ್ಸೆಸ್ ಉನ್ನತ ಸ್ಥಾನಗಳನ್ನು ಯಾಕೆ ಮೇಲ್ಜಾತಿಯವರೇ ಅಲಂಕರಿಸಿರುತ್ತಾರೆ ? ಮೋಹನ್‌ ಭಾಗವತ್‌ ಗೆ ಎಎಪಿ ಪ್ರಶ್ನೆ!

ಆರೆಸ್ಸೆಸ್ ಉನ್ನತ ಸ್ಥಾನಗಳನ್ನು ಯಾಕೆ ಮೇಲ್ಜಾತಿಯವರೇ ಅಲಂಕರಿಸಿರುತ್ತಾರೆ ? ಮೋಹನ್‌ ಭಾಗವತ್‌ ಗೆ ಎಎಪಿ ಪ್ರಶ್ನೆ!

ದೆಹಲಿ; ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ರಂಗದ ಉನ್ನತ ಸ್ಥಾನಗಳನ್ನು ಯಾಕೆ ಮೇಲ್ಜಾತಿಯವರೇ ಅಲಂಕರಿಸಿರುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ದುರ್ಗೇಶ್ ಪಾಠಕ್ ಪ್ರಶ್ನಿಸಿದ್ದಾರೆ.

ಈ ಕುರಿತು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಸಮರ್ಪಕವಾಗಿ ಉತ್ತರಿಸಬೇಕೆಂದು ಅವರು ಹೇಳಿದ್ದಾರೆ.

ವರ್ಣ ವ್ಯವಸ್ಥೆ ನೀತಿಯ ಕುರಿತು ಮೋಹನ್‌ ಭಾಗವತ್‌ ನೀಡಿದ್ದ ಹೇಳಿಕೆಯ ಕುರಿತಾಗಿ ವರದಿಗಾರರು ಪಾಠಕ್‌ ಬಳಿ ಪ್ರಶ್ನಿಸಿದ ಸಂದರ್ಭದಲ್ಲಿ ಆರೆಸ್ಸೆಸ್‌ ಗುರಿ ಮಾಡಿ ಕಾಲೆಳೆದಿದ್ದಾರೆ.

Join Whatsapp
Exit mobile version