Home ಗಲ್ಫ್ ಅಲ್ ಹಸ್ಸಾ ಕ್ರಿಕೆಟ್ ಲೀಗ್: ಮಂಗಳೂರು ಯುನೈಟೆಡ್ ತಂಡ ಚಾಂಪಿಯನ್

ಅಲ್ ಹಸ್ಸಾ ಕ್ರಿಕೆಟ್ ಲೀಗ್: ಮಂಗಳೂರು ಯುನೈಟೆಡ್ ತಂಡ ಚಾಂಪಿಯನ್

ಅಲ್ ಹಸ್ಸಾ: ಸೌದಿ ಅರೆಬಿಯಾದ ಅಲ್ ಹಸ್ಸಾದಲ್ಲಿ ನಡೆದ ಅಲ್ ಹಸ್ಸಾ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಮಂಗಳೂರು ಯುನೈಟೆಡ್ ತಂಡ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

      ಉದ್ಯೋಗ ಅರಸಿಕೊಂಡು ಸೌದಿ ಅರೆಬಿಯಾದಲ್ಲಿ ಬಂದು ನೆಲೆಸಿರುವ ಮಂಗಳೂರಿನ ಉತ್ಸಾಹಿ ಯುವಕರ ತಂಡ ಮಂಗಳೂರು ಯುನೈಟೆಡ್ ಹಲವಾರು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಕ್ರೀಡಾ ಕೂಟಗಳನ್ನು ಸಂಘಟಿಸುತ್ತಾ ಬಂದಿದೆ. ಇದೀಗ ಚೊಚ್ಚಲ ಅಲ್ ಹಸ್ಸಾ ಕ್ರಿಕೆಟ್ ಲೀಗ್ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಅಭಿಮಾನಿಗಳಿಗೆ ಹಾಗೂ ಕ್ರೀಡಾ ಪ್ರೇಮಿಗಳಿಗೆ ಸಂತಸವನ್ನು ನೀಡಿದೆ.

Join Whatsapp
Exit mobile version