Home ಕರಾವಳಿ ಭರದಿಂದ ಸಾಗಿದ ಅಡ್ಯಾರ್- ಪಾವೂರ್ ಸೇತುವೆ ಕಾಮಗಾರಿ

ಭರದಿಂದ ಸಾಗಿದ ಅಡ್ಯಾರ್- ಪಾವೂರ್ ಸೇತುವೆ ಕಾಮಗಾರಿ

ಮಂಗಳೂರು: ಮಂಗಳೂರು ತಾಲೂಕಿನ ಅಡ್ಯಾರ್ – ಪಾವೂರು ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಕುರಿತ ದೃಶ್ಯಗಳು ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದೆ.

ಅಡ್ಯಾರು ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ (ಎನ್‍ಎಚ್-75) ಸಂಪರ್ಕವಿದ್ದು, ಹರೇಕಳದಿಂದ 5 ಕಿ.ಮೀ. ಆಸುಪಾಸಿನಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಐ.ಟಿ ಕಂಪೆನಿಗಳು ಇರುತ್ತದೆ. ಈ ಭಾಗದಲ್ಲಿ ಉಪ್ಪುನೀರು ತಡೆ ಅಣೆಕಟ್ಟು ಸಹಿತ ಸಂಪರ್ಕ ಸೇತುವೆಯನ್ನು ನಿರ್ಮಿಸುವುದು, ಬಹಳ ವರ್ಷಗಳ ಬೇಡಿಕೆಯಾಗಿದ್ದು ಭಾಗಶಃ ಪೂರ್ಣಗೊಂಡಿದೆ.

Join Whatsapp
Exit mobile version