Home ಟಾಪ್ ಸುದ್ದಿಗಳು ಬಿಎಂಟಿಸಿ ಡಿಪೋಗೆ ನಟ ರಜನಿಕಾಂತ್ ಸರ್ಪ್ರೈಸ್ ವಿಸಿಟ್

ಬಿಎಂಟಿಸಿ ಡಿಪೋಗೆ ನಟ ರಜನಿಕಾಂತ್ ಸರ್ಪ್ರೈಸ್ ವಿಸಿಟ್

ಬೆಂಗಳೂರು: ಜೈಲರ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿಗೆ ನಟ ರಜನಿಕಾಂತ್ ಭೇಟಿ ನೀಡಿದ್ದಾರೆ.

ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಕಂಡೆಕ್ಟರ್- ಡ್ರೈವರ್ ಜೊತೆ ತಲೈವಾ ಮಾತುಕತೆ ನಡೆಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬೆಂಗಳೂರಿನ ಜಯನಗರ ಡಿಪೋಗೆ ಭೇಟಿ ನೀಡಿ ಹಳೆಯ ನೆನಪನ್ನು ನಟ ಸ್ಮರಿಸಿದ್ದರು.

Join Whatsapp
Exit mobile version