ಥಿಯೇಟರ್ ಮುಂದೆ ನಟ ದರ್ಶನ್ ಬ್ಯಾನರ್: ನ್ಯೂಸ್ ಚಾನೆಲ್‍ಗೆ ಕೌಂಟರ್..!

Prasthutha|

ಬೆಂಗಳೂರು: ನಟ ದರ್ಶನ್ ಅಭಿನಯದ ಕರಿಯ ಸಿನಿಮಾ ರಿ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳು ಸಿನಿಮಾ ರಿ ರಿಲೀಸ್ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಪ್ರಸನ್ನ ಥಿಯೇಟರ್ ಮುಂದೆ ದರ್ಶನ್ ಕುರಿತಾಗಿ ಹೊಸ ಬ್ಯಾನರ್ ಡಿಸೈನ್ ಮಾಡಲಾಗಿದೆ.

- Advertisement -

ಬ್ಯಾನರ್ ಮೂಲಕ ಮೀಡಿಯಾ ಬಗ್ಗೆ ದರ್ಶನ್ ಫ್ಯಾನ್ಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದರ್ಶನ್ ಪರಪ್ಪನ ಆಗ್ರಹಾರದ ಜೈಲಿನಲ್ಲಿ ಸಿಗರೇಟ್ ಹಾಗು ಕಾಫೀ ಮಗ್ ಹಿಡಿದು ಕೂತಿರೋ ಪೋಸ್ಟರ್ ಹಾಕಿ ಮೀಡಿಯಾಗೆ ಕೌಂಟರ್ ನೀಡಿದ್ದಾರೆ.

ಕಿಂಗ್ ಇಸ್ ಆಲ್ವೇಸ್ ಕಿಂಗ್. ದಿಸ್ ಈಸ್ ನಾಟ್ ಎ ಬ್ಯಾನರ್ ದೀಸ್ ಈಸ್ ಎ ಹ್ಯಾಂಡ್ ಮೇಡ್ ಆರ್ಟ್ ನಂಬರ್ 511. ಏನ್ರೀ ಮೀಡಿಯಾ. ಜಸ್ಟೀಸ್, ಡಿಗ್ನೀಟಿ, ಈಕ್ವಾಲಿಟಿ , ಪೀಸ್, ಖೈದಿ ನಂಬರ್ 6016 ಎಂದು ದರ್ಶನ್ ಸ್ಪೆಷಲ್ ಡಿಸೈನ್ಡ್ ಪೋಸ್ಟರ್​ನಲ್ಲಿ ಬರೆಯಲಾಗಿದೆ.

- Advertisement -

ಮೀಡಿಯಾಗಳು ದರ್ಶನ್ ನ ಕ್ಯಾಮರಾ ಹಿಡಿದು ಕವರ್ ಮಾಡ್ತಿರೋ ತರ ಆರ್ಟ್ ಕೂಡಾ ಮಾಡಲಾಗಿದೆ.



Join Whatsapp
Exit mobile version