Home ಕ್ರೀಡೆ ಎಲ್ಲಾ ಬಗೆಯ ಕ್ರಿಕೆಟ್ ಗೆ ನಿವೃತಿ ಘೋಷಿಸಿದ ಎಬಿಡಿ ವಿಲಿಯರ್ಸ್

ಎಲ್ಲಾ ಬಗೆಯ ಕ್ರಿಕೆಟ್ ಗೆ ನಿವೃತಿ ಘೋಷಿಸಿದ ಎಬಿಡಿ ವಿಲಿಯರ್ಸ್

ದೆಹಲಿ : ಎಬಿಡಿ ವಿಲಿಯರ್ಸ್ ಕ್ರಿಕೆಟ್ ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದು, ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಡನಾಟವನ್ನು ಕೊನೆಗೊಳಿಸಲಿದ್ದಾರೆ ಎನ್ನಲಾಗಿದೆ.

2011 ರಲ್ಲಿ RCB ಪರವಾಗಿ IPL ವೃತ್ತಿ ಜೀವನ ಪ್ರಾರಂಭಿಸಿದ ಎಬಿಡಿ ವಿಲಿಯರ್ಸ್ 10 ಆವೃತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಟವಾಡಿದ್ದರು.

Join Whatsapp
Exit mobile version